ಮನೆಗೆಲಸ ದಿನ 16
ದಿನಾಂಕ : 07/04/21
ತರಗತಿ : 1(ದಿನ16)
*ಕನ್ನಡ*(ಈ ಅಕ್ಷರಗಳನ್ನು ತಿದ್ದಿಸಿ 10 ಸಲ ಬರೆಸಿರಿ)
ಲಯ ಕಸ ಊನ ಕಮಲ ಸಲಗ లబలబ ಊರಗಲ
ಕರ ಕರಗ ಕದನ ಈಚಲ
ಕಡಜ ಚರಕ ಊರಜನ ಉಷ
ಲವ
*ಗಣಿತ*
ತಿದ್ದಿಸಿ ಬರೆಸಿರಿ
0 0 0 0 0(ಸೊನ್ನೆ)
ಕೂಡುವ ಲೆಕ್ಕ.
0+2=
0+3=
0+6=
0+7=
0+1=
0+4=
0+5=
0+8=
0+9=
5ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
en (ಎನ್)
pen(ಪೆನ್)
ten(ಟೆನ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 27 ,28 ಚಿತ್ರಗಳಿಗೆ ಬಣ್ಣ ತುಂಬಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 07/04/21
ತರಗತಿ : 2(ದಿನ - 16)
*ಕನ್ನಡ* (ಈ ಪದಗಳನ್ನು 10 ಸಲ ಬರೆಯಿರಿ)
ಚೌತಿ, ತೌಡು, ಪೌರ, ಸೌಧ, ಗೌಣ, ಮೌನ, ಸೌದೆ, ಕೌತುಕ, ಕೌರವ, ಗೌರವ, ಗೌತಮ, ಸೌರಭ, ಚೌಕಾಸಿ, ಪೌರವ, ಚೌಕಳಿ, ಪೌರುಷ, ನೌಕರ, ಪೌರಾಣಿಕ, ಚೌಕಾಬಾರ, ಸೌತೆಕಾಯಿ, ಪೌರನೀತಿ, ನೌಕಾಯಾನ, ಭೌಗೋಳಿಕ, ಕೌಂತೇಯ,
*ಗಣಿತ*
ಗರಿಷ್ಠ ಸಂಖ್ಯೆಗೆ ವೃತ್ತ ಹಾಕಿಸಿ
1.34,25,46,28
2.45,33,25,37
3.33,49,41,31
4.26,19,32,11
5.15,32,46,19
6.33,44,22,42
7.43,40,50,27
8.47,21,43,25
9.10,20,26,15
10.38,48,35,50
8 ರ ಮಗ್ಗಿ ಬರೆಸಿರಿ ಕೇಳಿರಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
en(ಎನ್)
pen(ಪೆನ್)
ten(ಟೆನ್)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 35ನೇ ಮೆಟ್ಟಿಲ ಚಿತ್ರಗಳಿಗೆ ಬಣ್ಣ ತುಂಬಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment