ಮನೆಗೆಲಸ ದಿನ 15
ದಿನಾಂಕ : 06/04/21
ತರಗತಿ : 1(ದಿನ15)
*ಕನ್ನಡ*(ಈ ಅಕ್ಷರಗಳನ್ನು ತಿದ್ದಿಸಿ 10 ಸಲ ಬರೆಸಿರಿ)
ಊ ಊ ಊ ಊ
ಕ ಕ ಕ ಕ ಕ ಕ ಕ
ಕರ ಲವ ಊನ ಪದಕ
ಸಲಗ ಕಮಲ ಚರಕ
*ಗಣಿತ*
ತಿದ್ದಿಸಿ ಬರೆಸಿರಿ
0 0 0 0 0(ಸೊನ್ನೆ)
ಕೂಡುವ ಲೆಕ್ಕ.
2+0=
3+0=
6+0=
7+0=
1+0=
4+0=
5+0=
8+0=
9+0=
5ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
n ಸೌಂಡ್ ನ್
n n n n n
net(net)
nest (ನೆಸ್ಟ್)
neck(ನೆಕ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 26 ರ ಪ್ರಶ್ನೆಗಳಿಗೆ ಉತ್ತರ ಕೇಳಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 06/04/21
ತರಗತಿ : 2(ದಿನ - 15)
*ಕನ್ನಡ* (ಈ ಪದಗಳನ್ನು 10 ಸಲ ಬರೆಯಿರಿ)
ಕೌ ಖೌ ಗೌ ಘೌ
ಚೌ ಛೌ ಜೌ ಝೌ
ಟೌ ಠೌ ಡೌ ಢೌ ಣೌ
ತೌ ಥೌ ದೌ ಧೌ ನೌ
ಪೌ ಫೌ ಬೌ ಭೌ ಮೌ
ಯೌರೌಲೌವೌಶೌಷೌಸೌಹೌಳೌ
*ಗಣಿತ*
ಕನಿಷ್ಠ ಸಂಖ್ಯೆಗೆ ವೃತ್ತ ಹಾಕಿಸಿ
1.34,25,46,28
2.45,33,25,37
3.33,49,41,31
4.26,19,32,11
5.15,32,46,19
6.33,44,22,42
7.43,40,50,27
8.47,21,43,25
9.10,20,26,15
10.38,48,35,50
8 ರ ಮಗ್ಗಿ ಬರೆಸಿರಿ ಕೇಳಿರಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
n ಸೌಂಡ್ ನ್
n n n n n
net(net)
nest (ನೆಸ್ಟ್)
neck(ನೆಕ್)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 34ನೇ ಮೆಟ್ಟಿಲ ಪ್ರಶ್ನೆಗಳನ್ನು ಕೇಳಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment