ಮನೆಗೆಲಸ ದಿನ 14
ದಿನಾಂಕ : 05/04/21
ತರಗತಿ : 1(ದಿನ14)
*ಕನ್ನಡ*(ಈ ಅಕ್ಷರಗಳನ್ನು ತಿದ್ದಿಸಿ 10 ಸಲ ಬರೆಸಿರಿ)
ಲ ಲ ಲ ಲ ಲ
ಷ ಷ ಷ ಷ ಷ
ಈ ಈ ಈ ಈ ಈ
*ಗಣಿತ*
ಕಲೆಯುವ ಲೆಕ್ಕ ಮಾಡಿಸಿರಿ ಕಡ್ಡಿ ಕಲ್ಲು ನೀಡಿ ಮಾಡಿಸಿರಿ
5-2=__
2-1=__
3-3=__
3-1=__
6-4=__
5-1=__
3-2=__
4-1=__
5ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
i ಸೌಂಡ್ ಇ
i i i i i
india(ಇಂಡಿಯಾ) ink(ಇಂಕ್) idli(ಇಡ್ಲಿ)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು
25 ನೀನು ನೋಡಿರುವ ಚಿತ್ರ ಗುರುತಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 05/04/21
ತರಗತಿ : 2(ದಿನ - 14)
*ಕನ್ನಡ* (ಈ ಪದಗಳನ್ನು 10 ಸಲ ಬರೆಯಿರಿ)
ಕೋಲಾಟ ರಂಗೋಲಿ ದೋಸೆ ಹೋಳಿಗೆ ತೋಟ ಕೋಡಂಗಿ ಗೋಲಕ ಕೋಡುಬಳೆ ಗೋದಾವರಿ ಜೋಕಾಲಿ ಯೋಗಾಸನ ಗೋರಂಟಿ
*ಗಣಿತ*
ಇಳಿಕೆ ಕ್ರಮದಲ್ಲಿ ಬರೆಸಿರಿ
1.34,25,46,28
2.45,33,25,37
3.33,49,41,31
4.26,19,32,11
5.15,32,46,19
6.33,44,22,42
7.43,40,50,27
8.47,21,43,25
9.10,20,26,15
10.38,48,35,50
7 ರ ಮಗ್ಗಿ ಬರೆಸಿರಿ ಕೇಳಿರಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
i ಸೌಂಡ್ ಇ
i i i i i
india (ಇಂಡಿಯಾ)
ink(ಇಂಕ್)
idli(ಇಡ್ಲಿ)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 32ನೇ ಮೆಟ್ಟಿಲ ಚಟುವಟಿಕೆ ಮಾಡಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment