ಮನೆಗೆಲಸ ದಿನ 13
ದಿನಾಂಕ : 03/04/21
ತರಗತಿ : 1(ದಿನ13)
*ಕನ್ನಡ*(ಈ ವಾಕ್ಯಗಳನ್ನು 10 ಸಲ ಬರೆಸಿರಿ)
1.ಉದಯದ ಸಮಯ
2.ಸಮಯದ ಗಮನ
ಚಮಚ ನಯನ ಪಟ
*ಗಣಿತ*
ಕೂಡುವ ಲೆಕ್ಕ ಮಾಡಿಸಿರಿ ಕಡ್ಡಿ ಕಲ್ಲು ನೀಡಿ ಮಾಡಿಸಿರಿ
5+2=__
2+3=__
3+3=__
3+5=__
4+4=__
5+1=__
3+2=__
4+1=__
4ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
b ಸೌಂಡ್ ಬ್
b b b b b
ball(ಬಾಲ್) bat(ಬ್ಯಾಟ್) bag(ಬ್ಯಾಗ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 22
ನೀನು ಮನೆಯಲ್ಲಿ ಯಾವ ಯಾವ ಕೆಲಸ ಮಾಡುವೆ ಯಾರು ಯಾರಿಗೆ ಹೇಗೆ ಸಹಾಯ ಮಾಡುವೆ?
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 03/04/21
ತರಗತಿ : 2(ದಿನ - 13)
*ಕನ್ನಡ* (ಈ ವಾಕ್ಯಗಳನ್ನು 10 ಸಲ ಬರೆಯಿರಿ)
1.ಮಳೆಗಾಲಕೆ ಬೇಕೆ ಬೇಕು ರೈನು ಕೋಟು.
2.ಮೋಡ ಕವಿದ ವಾತಾವರಣ
3.ಕೋಮಲಳು ಗೊಂಬೆ ಹಿಡಿದಿರುವಳು.
4.ಬಾತು ಕೋಳಿ ಕೊಳದೊಳಗೆ ಇದೆ.
5.ಊಟದ ನಂತರ ಒಂದು ಲೋಟ ನೀರು ಕುಡಿಯಬೇಕು.
*ಗಣಿತ*
ಏರಿಕೆ ಕ್ರಮದಲ್ಲಿ ಬರೆಸಿರಿ
1.34,25,46,28
2.45,33,25,37
3.33,49,41,31
4.26,19,32,11
5.15,32,46,19
6.33,44,22,42
7.43,40,50,27
8.47,21,43,25
9.10,20,26,15
10.38,48,35,50
6 ರ ಮಗ್ಗಿ ಬರೆಸಿರಿ ಕೇಳಿರಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
b ಸೌಂಡ್ ಬ್
b b b b b b
bat (ಬ್ಯಾಟ್)
ball(ಬಾಲ್)
Bag(ಬ್ಯಾಗ್)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 31ನೇ ಮೆಟ್ಟಿಲ ಚಿತ್ರ ಗುರ್ತಿಸಿ ಪ್ರಶ್ನೆ ಕೇಳಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment