Monday, 12 April 2021

ಮನೆಗೆಲಸ ದಿನ - 18

 ಮನೆಗೆಲಸ ದಿನ - 1

ದಿನಾಂಕ : 12/04/21

ತರಗತಿ : 1(ದಿನ18)

 *ಕನ್ನಡ*(ಈ ವಾಕ್ಯ 10 ಸಲ ಬರೆಸಿರಿ)

ಕರಗ

ಜನರ ಕರಗ

ಊರ ಜನರ ಕರಗ 

ಕರಗದ ಸಮಯ ಜನರ ಸಡಗರ 

ಜನರ ಊಟದ ಅವಸರ 

ಜನರ ಊಟದ ಸಡಗರ


ಪ್ರಾಸ ಪದಗಳು 

ಊಟ ನಟ ಆಟ ಪಟ

ಗಜ ಅಜ ವಜ

ಮಜ ರಜ ಸಜ

 *ಗಣಿತ*

4+6=

5+5=

3+7=

7+3=

6+4=

2+8=

8+2=

1+9=

9+1=


2ರ ಮಗ್ಗಿ ಬರೆಸಿರಿ


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

it(ಇಟ್)

bit(ಬಿಟ್)

sit(ಸಿಟ್)

pit(ಪಿಟ್)

 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 30 ಸರಿ ಕ್ರಮಕ್ಕೆ ರೈಟ್ ತಪ್ಪು ಕ್ರಮಕ್ಕೆ ತಪ್ಪು ಚಿಹ್ನೆ ಹಾಕಿಸಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

 ದಿನಾಂಕ : 12/04/21

ತರಗತಿ : 2(ದಿನ - 18)

 *ಕನ್ನಡ* (ಈ 5 ಸಲ ಬರೆಯಿರಿ)

1.ಹುಡುಗರು ಚೌಕಬಾರ ಆಟ ಆಡುತಿಹರು.

2.ಕಾಡಿನಿಂದ ಸೌದೆ ತರುತಿರುವರು.

3.ಹುಡುಗಿಯು ಚೌಕಾಕಾರದ ಕಾಗದ ಹಿಡಿದುಕೊಂಡಿರುವಳು

4.ಹುಡುಗರು ಸೌತೆಕಾಯಿ ತಿಂದರು

5.ನಾಯಿ ಬೌ ಬೌ ಎಂದು ಬೊಗಳಿತು


*ಗಣಿತ*  

ವ್ಯವಕಲನ(ದಶಕ ರಹಿತ)

26-13=

35-24=

35-24=

43-12=

67-12=

76-22=

ಈ ರೀತಿ ಇನ್ನೂ 10 ಲೆಕ್ಕ ಮಾಡಿಸಿ

9 ರ ಮಗ್ಗಿ ಬರೆಸಿರಿ ಕೇಳಿರಿ


 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

it(ಇಟ್)

bit(ಬಿಟ್)

pit(ಪಿಟ್)

sit(ಸಿಟ್)

 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 37ನೇ ಮೆಟ್ಟಿಲ ಚಟುವಟಿಕೆ ಮಾಡಿಸಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 12/04/21

ತರಗತಿ : 3(ದಿನ - 1)

 *ಕನ್ನಡ*

ಬಾವಿಯಲ್ಲಿ ಚಂದ್ರ ಪದ್ಯ 2 ಸಲ ಬರೆಯಿರಿ

 *ಗಣಿತ*

101ರಿಂದ 300 ರವೆರೆಗೆ ಸಂಖ್ಯೆ ಬರೆಯಿರಿ

 *ಇಂಗ್ಲಿಷ್*

ccccc ಸೌಂಡ್ ಕ್

ooooo ಸೌಂಡ್ ಆ

aaaaa ಸೌಂಡ್ ಆ್ಯ

ppppp ಸೌಂಡ್  ಪ್

tttttttt ಸೌಂಡ್  ಟ್


 *ಪರಿಸರ*

ನಿಮ್ಮ ಮನೆಯಲ್ಲಿ ಯಾರು ಯಾರು ಇದ್ದಾರೆ ಅವರು ಮಾಡುವ ಒಂದು ಕೆಲಸವನ್ನು ಬರೆಯಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

No comments:

Post a Comment