*ನಲಿಕಲಿ ರಸಪ್ರಶ್ನೆ - 3*
ವಿಜೇತರ ಪಟ್ಟಿ
ನಲಿಕಲಿ ಸುಗಮಕಾರರಿಗೆಲ್ಲ ಅಭಿನಂದನೆಗಳು
ನಲಿಕಲಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 335 ಕ್ಕೂ ಹೆಚ್ಚಿನ ಶಿಕ್ಷಕರು ಭಾಗವಹಿಸಿರುವರು ಎಲ್ಲರಿಗೂ ಪ್ರೀತಿಯ ಧನ್ಯವಾದಗಳು
ಇಲ್ಲಿ ನಮಗೆ ಹೆಚ್ಚು ಅಂಕ ಕಡಿಮೆ ಅಂಕ ಎನ್ನುವುದಕ್ಕಿಂತ ಇಲ್ಲಿ ನಮ್ಮ ಭಾಗವಹಿಸುವಿಕೆ ತುಂಬಾ ಮುಖ್ಯವಾಗಿದೆ ಹಾಗೂ ಅನೇಕ ಮರೆತಿರುವ0ತಹ ನಲಿಕಲಿಯ ವಿಷಯಗಳನ್ನು ನಾವಿಲ್ಲಿ ಸ್ಮರಿಸಿ ಕೊಳ್ಳುವುದಕ್ಕೆ ಮತ್ತು ಪುನರ್ಮನನ ಮಾಡಿಕೊಳ್ಳುವುದಕ್ಕೆ ಈ ರಸಪ್ರಶ್ನೆ ಕಾರ್ಯಕ್ರಮ ನಮಗೆ ತುಂಬಾ ಅನುಕೂಲಕರವಾಗಿದೆ ಎಂಬುದು ಇಲ್ಲಿ ತುಂಬಾ ಮುಖ್ಯ ವಿಷಯವಾಗಿದೆ.
ನಿಮ್ಮ ಅಂಕವನ್ನು ಕೆಳಗಿನ xl ಶೀಟ್ ನಲ್ಲಿ ನೋಡಬಹುದು
*ಕೆಂಪು* ಬಣ್ಣ 30 ಕ್ಕೆ 30
*ನೀಲಿ* ಬಣ್ಣ 30ಕ್ಕೆ 28
*ಗುಲಾಬಿ* ಬಣ್ಣ 30 ಕ್ಕೆ 26
(1ಪ್ರಶ್ನೆಗೆ 2 ಅಂಕದಂತೆ)
30 ಅಂಕ ಪಡೆದವರು *ಅಭಿನಂದನಾ ಪತ್ರ* ಕ್ಕೆ 8073808914 ಸಂದೇಶ ಕಳಿಸಿರಿ ಪ್ರಮಾಣ ಪತ್ರ ಕಳಿಸಲಾಗುವುದು
*ಮೊದಲ ಹಂತ*
*ಸಮಯ 5 ರಿಂದ 6:05 ನಿಮಿಷ*
*ಪ್ರಥಮ*
_30 ಕ್ಕೆ 30 ಅಂಕ ಪಡೆದವರು_
🥇🥇🥇
ಮೊದಲ ಸುತ್ತಿನಲ್ಲಿ *ಪ್ರಥಮ* ಸ್ಥಾನ ವಿಜೇತರು
1.30 / 30 *ರೇಖಾ.ಪಿ.ಕುಲಾಲ್* ಸ.ಹಿ.ಪ್ರಾ.ಶಾಲೆ.ನೂಲಿಗ್ಗೇರಿ ಹೊಸನಗರ ಶಿವಮೊಗ್ಗ
2.30 / 30 *Rangamma.B* GLPS hadonahalli colony.smg taluk smg district
3.30 / 30 *ಶೈಲಜಾ. ಹಳ್ಳಿಕೇರಿ.* H. P. S. Didagur. Tq&Dist-ಹಾವೇರಿ.
4.30 / 30 *ಅಮೀನ ಕೆ ಎ* ಸ ಹಿ ಪ್ರಾ ಶಾಲೆ ಬಾಗೆ ಸಕಲೇಶಪುರ ತಾ ಹಾಸನ ಜಿಲ್ಲೆ
5.30 / 30 *Bhagamma* Ghps medagalli shorapur dist.yadagir
6.30 / 30 A G *Krishnaveni* Glpsholejoladagudde shivamogga
7.30 / 30 *ಶೇಖಮ್ಮ ಸಜ್ಜನ* ಸ. ಕಿ. ಪ್ರಾ. ಶಾಲೆ ಅಂಬೇಡ್ಕರ್ ನಗರ ಹತ್ತಿಗುಡೂರು. ಯಾದಗಿರಿ ಜಿಲ್ಲೆ, ಶಹಾಪುರ ತಾಲೂಕ
8.30 / 30 *ಶಿವಲೀಲಾ* ಸ ಕಿ ಪ್ರಾ ಶಾಲೆ ಅಂಬೇಡ್ಕರ್ ನಗರ ಹತ್ತಿಗುಡೂರು ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು
9.30 / 30 *ಲಲಿತ* ಶಿವಮೊಗ್ಗ
10.30 / 30 *M usharani* GHPS Bendiganahalli Bangalore rural dist.,
11.30 / 30 **ಮಂಗಲಾ ಕೆ.* ನಾಯ್ಕ * ಸ ಕಿ ಪ್ರಾ ಶಾಲೆ, ಸೊಣಗಿಮಕ್ಕಿ. ಉತ್ತರ ಕನ್ನಡ
*ದ್ವಿತೀಯ*
_28 ಅಂಕ ಪಡೆದವರು_
🥈🥈🥈🥈
ಪ್ರಥಮ ಹಂತದಲ್ಲಿ *ದ್ವಿತೀಯ* ಸ್ಥಾನ ಪಡೆದವರು
1.28 / 30 ಬೇಬಿ ಸ.ಕಿ.ಪ್ರಾ.ಶಾಲೆ ಜನ್ನಾಲು
2.28 / 30 ಸರ್ವದರಾಣಿ ಸ.ಹಿ.ಪ್ರಾ.ಶಾಲೆ ಚುರ್ಚಿಗುಂಡಿ.ಶಿಕಾರಿಪುರ ತಾ
3.28 / 30 ಸುನಂದ ಕೆಇ ಸಕಿಪ್ರಾಶಾ ಹೊಳೆಜೋಳದಗುಡ್ಡೆ, ಸೊರಬ ತಾ/ಶಿವಮೊಗ್ಗ ಜಿ/
4.28 / 30 Abida begum Ghps Killa mudgal
5.28 / 30 Vidyashree.Shivapooji Bagalkot
6.28 / 30 Reshma D G HPS Vittala nagara
7.28 / 30 Nagamani GLPS matadapalya Magadi Ramanagara
*ತೃತೀಯ*
_26 ಅಂಕ ಪಡೆದವರು_
🥉🥉🥉
ಮೊದಲ ಹಂತದ *ತೃತೀಯ* ಸ್ಥಾನ ಪಡೆದವರು 26 ಅಂಕ
1.26 / 30 Javeed basha Ghps kandikere hiriyur tsluk chitraduga dist
2.26 / 30 Roopa G v G LPS Adapura Davanagere
3.26 / 30 ರವಿಕುಮಾರ್.ಬಿ.ಆರ್ GHPS ಆನಮಾನಹಳ್ಳಿ,ಕನಕಪುರ ತಾ, ರಾಮನಗರ ಜಿಲ್ಲೆ
4.26 / 30 ಚಂದ್ರಕಲಾ ಬ್ಯಾಡಗಿ G l p s ಕಾನಹಳ್ಳಿ, ಶಿಕಾರಿಪುರ
5.26 / 30 ಸುಧಾ ಬಾಗಲಕೋಟ ಶಿಕ್ಷಕಿ Nidasoshi KHPGS Nidasoshi chikkodi
6.26 / 30 Mangalagouri J Shet G H P S Ganikoppa
7.26 / 30 Yashoda c GHPS Thippagondana halli channagiri tq Davanagere Dist
8.26 / 30 Veena CM GHPS Yelubenchi Ballary west
9. 26 / 30 Smt:D B Havalkod K L P S Mudenakoppa. Dist:Belgaum
*2ನೇ ಹಂತದ* ವಿಜೇತರು ಸಮಯ 6.05ರಿಂದ 7.05
*ಪ್ರಥಮ* 🥇🥇🥇
*30 ಕ್ಕೆ 30 ಅಂಕ ಪಡೆದವರು*
2ನೇ ಹಂತದಲ್ಲಿ *ಪ್ರಥಮ* ಸ್ಥಾನ ವಿಜೇತರು
1.30 / 30 Rekha M H GLPS Kalkurchi
2.30 / 30 Praveenkumar. N GHPS.Doddimatti
3.30 / 30 ಶೋಭಾ ವೈ ಸ.ಕಿ.ಪ್ರಾ. ಶಾಲೆ ಜ್ಯೋತಿನಗರ
.
*ದ್ವಿತೀಯ* 🥈🥈🥈
*28 ಅಂಕ ಪಡೆದವರು*
2ನೇ ಹಂತದಲ್ಲಿ *ದ್ವಿತೀಯ* ಸ್ಥಾನ ವಿಜೇತರು
1.28 / 30 Nagamani GLPS matadapalya Magadi Ramanagara
2.28 / 30 Bhuvaneshwari. Manchalakar KBHPS HUNASHYAL. P.C
3.28 / 30 Shivakumar Glps Aggibasaveshwar colony sedam
4.28 / 30 ಶ್ರೀಮತಿ ಶಂಶಾದ್ ತಹಶೀಲ್ದಾರ ಸ ಕಿ ಪ್ರಾ ಕ ಶಾಲೆ ಕೊಂಡಪಾ ತಾ .ಜೋಯಿಡಾ
5.28 / 30 Sarojani B magadum K H P S kalmada
6.28 / 30 ಪಾಟೀಲ ಶಿವಲೀಲಾ ಸ,ಹಿ ,ಪ್ರಾ, ಶಾಲೆ, ರಾಮಸಮುದ್ರ. ಜಿ/ ಯಾದಗಿರಿ
7.28 / 30 Ripka.Lakka Joida(sirsi)
8.28 / 30 Savita shetti Ghps lavigere shimoga dist
9.28 / 30 VANITHA H T H b HALLI Ballari dist
10.28 / 30 Ganga M Talaguppa sagar
*ತೃತೀಯ* 🥉🥉🥉
*26 ಅಂಕ ಪಡೆದವರು*
2ನೇ ಹಂತದ *ತೃತೀಯ* ಸ್ಥಾನ ವಿಜೇತರು(ಸಮಯ 6.05 ರಿಂದ 7.05)
1.26 / 30 Smt:D B Havalkod K L P S Mudenakoppa. Dist:Belgaum
2.26 / 30 Bhuvaneshwari Manchalakar KBHPS HUNASHYAL .P.C
3.26 / 30 ಶ್ರೀದೇವಿ ಕಲಬುರ್ಕಿ G. H. P. S ಶರಣಸಿರಸಗಿ
4.26 / 30 ಉಮಾದೇವಿ.ಎನ್ GHPS KYATHANAHALLI
5.26 / 30 S H Halkurki G H P S Gajendrgada No 5
ಸಮಯ 8 ರಿಂದ ಇಂದು ಸಂಜೆ 5 ರವರೆಗೆ ಅನೇಕ ಸುಗಮಕಾರರು 30 ಕ್ಕೆ 30 ಮತ್ತು ಸಾಕಷ್ಟು ಶಿಕ್ಷಕರು 28 ಮತ್ತು 26 ಅಂಕ ಪಡೆದಿರುವರು ಎಲ್ಲರಿಗೂ ಅಭಿನಂದನೆಗಳು
ಇದು ಕೇವಲ ನಮ್ಮ ಅಸಕ್ತಿಗಾಗಿ ಮತ್ತು ನಲಿಕಲಿ ಪುನರ್ ಮನನಕ್ಕಾಗಿ ಭಾಗವಹಿಸಿದ ಎಲ್ಲರಿಗೂ ವಂದನೆಗಳು
*ನಲಿಕಲಿ app* ನಲ್ಲಿ
ರಸಪ್ರಶ್ನೆ ವಿಭಾಗದಲ್ಲಿ ಪ್ರಶ್ನೆ ಪತ್ರಿಕೆ ಲಿಂಕ್ ಸದಾ ಇರುವುದು ಉತ್ತರಿಸಿ ಅಲ್ಲಿಯೇ ಪಡೆದ ಅಂಕ ನೋಡುವ ಲಿಂಕ್ ಕೂಡ ಅದೇ ವಿಭಾಗದಲ್ಲಿ ಇರುವುದು ತಮ್ಮ ಅಂಕ ಅಲ್ಲಿ ನೋಡಬಹುದು
ರೇಣುಕಾರಾಧ್ಯ ಪಿ.ಪಿ.
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ಉತ್ತರ ಸೂಚಿ ಲಿಂಕ್ CLICK
https://drive.google.com/file/d/1WhTicdNRuVnYyw4WTxwOe6ZJWfR-Ruud/view?usp=drivesdk
ನಿಮ್ಮ ಅಂಕ ನೋಡಲು ಈ ಲಿಂಕ್ CLICK
ಪ್ರಮಾಣ ಪತ್ರ 30 ಅಂಕದವರು sms ಮಾಡಿ ನಿಮ್ಮ ನಂಬರ್ ಗೆ ಪತ್ರ ಕಳಿಸಲಾಗುವುದು 8073808914

No comments:
Post a Comment