ದಿನಕ್ಕೊಂದು ಶಿಶುಗೀತೆ*
*ಆಡಿಯೋ ಲಿಂಕ್*
https://drive.google.com/file/d/1c8bZ9xuAY1xW9YcHimSOk8V8xpVh91GN/view?usp=drivesdk
*17.ಆನೆ ಬಂತು ಆನೆ ಬಂತು*
ಬನ್ನಿ ಎಲ್ಲರೂ ಬುಟ್ಟಿ ತುಂಬಾ ಕಾಯಿ ಬೆಲ್ಲ ತನ್ನಿ ಎಲ್ಲರೂ !!ಆನೆ ಬಂತು!!
ಆನೆ ಹೊಟ್ಟೆ ಲಾರಿ ಹಂಗೆ ಬಹಳ ದೊಡ್ಡದು!!
ಕಣ್ಣು ಮಾತ್ರ ಗೋಲಿ ಹಂಗೆ ತುಂಬಾ ಸಣ್ಣದು!!
!!ಆನೆ ಬಂತು ಆನೆ ಬಂತು!!
ಒಂದೊಂದು ಕಾಲು ಕಂಬತ್ತಾರ
ತುಳುದ್ರೆ ಆಗೋಯ್ತು!!
ಹಂಡೆ ಅಂತ ಕುಂಬಳಕಾಯಿ ಅಪಾಚಿ ಆಗೋಯ್ತು!!
!ಆನೆ ಬಂತು ಆನೆ ಬಂತು!
ಆನೆ ಮುಂದೆ ಯಾರು ಇಲ್ಲ ಬಹಳ ದೊಡ್ಡವರು! !
ಸ್ಕೂಟರ್ ಕಾರು ಎಲ್ಲ ಇದಕ್ಕೆ ಆಟದ್ ಸಾಮಾನು!!
! !ಆನೆ ಬಂತು ಆನೆ ಬಂತು! !
_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE
_ಹಾಡಿದವರು_
ಮಧುಮತಿ ಜಿ ಆರ್
ಸಹಶಿಕ್ಷಕಿ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಹಳ್ಳಿ
ಹೊಳೆನರಸೀಪುರ ತಾಲ್ಲೂಕು
ಹಾಸನ ಜಿಲ್ಲೆ
No comments:
Post a Comment