*ವಿದ್ಯಾಪ್ರವೇಶ ದಿನ - 60*
*ಪ್ರತಿಬಿಂಬ*
ವಾರದ ಚಟುವಟಿಕೆಗಳ ಪುನರಾವಲೋಕನ ಮಾಡುವುದು
(ತರಗತಿಯಲ್ಲಿನ ನಿರಂತರ ಮೌಲ್ಯಮಾಪನ)
* ವಿವಿಧ ತಂತ್ರಗಳಮೂಲಕ(ವೀಕ್ಷಣೆ, ತಪಶೀಲು ಪಟ್ಟಿ, ಮಕ್ಕಳು ಮಾಡಿದಅಭ್ಯಾಸದಹಾಳೆಗಳು,
ವೀಡಿಯೋ, ಆಡಿಯೋ ತುಣುಕುಗಳು, ಸಾಂದರ್ಭಿಕ ಟಿಪ್ಪಣಿಗಳು ಇತ್ಯಾದಿ) ನೀವು ಸಂಗ್ರಹಿಸಿದ
ಮೌಲ್ಯಮಾಪನ ದತ್ತಾಂಶವನ್ನು ಪುನರಾವಲೋಕಿಸಿ.
* ಪ್ರತಿ ಮಗುವಿನ ವೈಯಕ್ತಿಕ ಅಗತ್ಯತೆಗನುಗುಣವಾಗಿ ಮುಂದಿನ ವಾರದ ಕಲಿಕಾ ಪ್ರಕ್ರಿಯೆಯನ್ನು
ಯೋಜಿಸಿ.
* ಕಲಿಕೆಯ ಮೂರೂ ಅಭಿವೃದ್ಧಿ ಗುರಿಗಳಲ್ಲಿ ಸಾಧನೆಯ ಮೌಲ್ಯಮಾಪನವನ್ನು ಪುನರಾವಲೋಕಿಸಿ.
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಎಂ.ಎಸ್.ಫಣೀಶ
ಹಿರಿಯ ಉಪನ್ಯಾಸಕರು ಡಯಟ್ ಹಾಸನ
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment