ಮನೆಗೆಲಸ ದಿನ -6
ದಿನಾಂಕ : 16/04/22
ತರಗತಿ : 1(ದಿನ6)
*ಕನ್ನಡ*(ಈ ವಾಕ್ಯಗಳನ್ನು 5 ಸಲ ಹೇಳಿಸುತ್ತ ಬರೆಸಿರಿ
ನಗರದ ಜನ
ವನದ ಮರ
*ಗಣಿತ*
ಪ್ರತಿ ಸಾಲಿನಲ್ಲಿ ಬಂದಿರುವ ಸಮ ಸಂಖ್ಯೆ ಗುರುತಿಸಿರಿ
1 2 3 1
2 3 5 5
3 1 3 5
2 4 5 4
6 4 6 2
3 7 5 7
5 7 9 4
9 2 9 6
6 7 8 6
4 7 9 8
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
t t t t t ಸೌಂಡ್ ಟ್
table(ಟೇಬಲ್) tap(ಟ್ಯಾಪ್)
tomato(ಟೊಮ್ಯಾಟೋ)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 16 ನಿಮ್ಮ ಮನೆಯಲ್ಲಿ ಇರುವವರಿಗೆ ಮಾತ್ರ ಬಣ್ಣ ತುಂಬಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು ಅರಸೀಕೆರೆ ಹಾಸನ
ದಿನಾಂಕ : 16/04/22
ತರಗತಿ : 2(ದಿನ - 6)
*ಕನ್ನಡ* (ಒಂದು 5 ಸಲ ಬರೆಸಿರಿ
ಕೊ ಖೊ ಗೊ ಘೊ
ಚೊ ಛೊ ಜೊ ಝೊ
ಟೊ ಠೊ ಡೊ ಢೊ ಣೊ
ತೊ ಥೊ ದೊ ಧೊ ನೊ
ಪೊ ಫೊ ಬೊ ಭೊ ಮೊ
ಯೊರೊಲೊವೊಶೊಷೊಸೊಹೊಳೊ
*ಗಣಿತ*
ಹಿಂದಿನ ಸಂಖ್ಯೆ ಬರೆಯಿರಿ
---25
__20
__31
__49
__28
__40
__30
__31
__38
__45
__41
__33
7 ರ ಮಗ್ಗಿ ಬರೆಸಿರಿ ಕೇಳಿರಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
t t t t t ಸೌಂಡ್ ಟ್
table(ಟೇಬಲ್) tap(ಟ್ಯಾಪ್) tomato(ಟೊಮ್ಯಾಟೋ)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ನೀವು ಹೋಗಿರುವ ಸಮಾರಂಭಗಳು ಹಬ್ಬಗಳು ಜಾತ್ರೆಗಳ ಬಗ್ಗೆ ಕೇಳಿ ತಿಳಿದುಕೊಳ್ಳಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು ಅರಸೀಕೆರೆ ಹಾಸನ
ದಿನಾಂಕ : 16/04/22
ತರಗತಿ : 3(ದಿನ - 6)
*ಕನ್ನಡ*
ಉದ್ಯಾನವನದಲ್ಲಿ ಒಂದು ದಿನ ಪಾಠವನ್ನು ಓದಿರಿ ಅದರಲ್ಲಿ ಬಂದಿರುವ ಒತ್ತಕ್ಷರ ಪದಗಳನ್ನು ಬರೆಯಿರಿ
*ಗಣಿತ*
ಏರಿಕೆ ಕ್ರಮದಲ್ಲಿ ಬರೆಸಿರಿ
1.434,325,146,228
2.445,336,125,237
3.233,449,341,231
4.246,169,322,161
5.115,132,146,119
6.233,244,222,242
7.434,440,445,447
8.447,215,434,254
9.100,200,326,150
10.386,485,355,500
*ಇಂಗ್ಲಿಷ್*
(ಕನ್ನದಲ್ಲಿ ಇರುವುದನ್ನು ಬರೆಯಬೇಡಿ) ಸೌಂಡ್ ಹೇಳುತ್ತಾ ಬರೆ
d sound ಡ್ ಎಂದು ಹೇಳುತ್ತಾ ಬರೆಸಿರಿ
d d d d d
dog(ಡಾಗ್)
door(ಡೋರ್)
deer(deer)
*ಪರಿಸರ*
ಅಭ್ಯಾಸ ಪುಸ್ತಕ ಮೆಟ್ಟಿಲು 21ರ ಪ್ರಶ್ನೆಗಳಿಗೆ ಉತ್ತರಿಸಿ ಸಹಾಯಕ್ಕೆ 20 ಮೆಟ್ಟಿಲಲ್ಲಿ ಉತ್ತರ ಇರುವುದು ಓದಿ ಹುಡುಕಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು ಅರಸೀಕೆರೆ ಹಾಸನ
No comments:
Post a Comment