Friday, 15 April 2022

ಮನೆಗೆಲಸ ದಿನ - 5

 ಮನೆಗೆಲಸ ದಿನ - 5

ದಿನಾಂಕ : 15/04/22

ತರಗತಿ : 1(ದಿನ5)

 *ಕನ್ನಡ*(ಒಂದು ಪದ 10 ಸಲ ಹೇಳಿಸುತ್ತ ಬರೆಸಿರಿ )


ಜಗ,


ನಗರ,


ವರ.


ದವಸ,


ಮದಗಜ,


ಅವಸರ,


ಮಜ


ನಮನ,


ಜನಮನ,


ಬರಬರ


 *ಗಣಿತ*

ದೊಡ್ಡ ಅಂಕಿ ಯಾವುದು ಗುರುತು ಹಾಕಿಸಿ

1 2 3 4 

2 3 5 4

3 1 2 5

2 4 5 3

1 4 6 2

3 7 5 8

5 7 9 4

5 2 9 6

6 7 8 9

4 7 9 8


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)


p p p p p ಸೌಂಡ್ ಪ್

pot(ಪಾಟ್) pig(ಪಿಗ್)pen(ಪೆನ್)


 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 15 ಚಿತ್ರಗಳಿಗೆ ಬಣ್ಣ ಹಾಕಿಸಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನಕೊಪ್ಪಲು

ಅರಸೀಕೆರೆ ಹಾಸನ


ದಿನಾಂಕ : 15/04/22

ತರಗತಿ : 2(ದಿನ - 5)

 *ಕನ್ನಡ* (ಒಂದು ವಾಕ್ಯ 5 ಸಲ ಬರೆಸಿರಿ)

1.  ಅವರು ಗೆಳೆಯರು ರೈಲುಗಾಡಿ ಏರಿದರು.

 2.ಕೈಮರ ಮೇಲೇರಿತು ಚುಕುಬುಕು ಎಂದು ರೈಲು ಚಲಿಸಿತು

3. ನಾವು ಸೈನಿಕರು ದೇಶಕಾಗಿ ದುಡಿಯುವವರು.

4. ದುಡಿಯುವವರು ಕಾಯಕವೇ ಕೈಲಾಸ ಎಂದು ನಂಬಿದವರು.


 

*ಗಣಿತ* 

A.27ರಲ್ಲಿ 

    2ರ ಸ್ಥಾನಬೆಲೆ=

   7ರ ಸ್ಥಾನ ಬೆಲೆ=

B.35ರಲ್ಲಿ

    3ರ ಸ್ಥಾನಬೆಲೆ =

    7ರ ಸ್ಥಾನಬೆಲೆ =

C.40ರಲ್ಲಿ

    4ರ ಸ್ಥಾನ ಬೆಲೆ=

    0ಯ ಸ್ಥಾನ ಬೆಲೆ=

D.21 ರಲ್ಲಿ

   2ರ ಸ್ಥಾನಬೆಲೆ =

   1ರ ಸ್ಥಾನಬೆಲೆ =

E.33ರಲ್ಲಿ

   3ರ ಸ್ಥಾನಬೆಲೆ=

  3ರ ಸ್ಥಾನಬೆಲೆ=


6 ರ ಮಗ್ಗಿ ಬರೆಸಿರಿ ಕೇಳಿರಿ


 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)


p p p p p ಸೌಂಡ್ ಪ್

pot(ಪಾಟ್) pig(ಪಿಗ್)pen(ಪೆನ್


 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಮೆಟ್ಟಿಲು 18ರ ಚಟುವಟಿಕೆ ಮಾಡಿಸಿರಿ



ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು ಅರಸೀಕೆರೆ

ದಿನಾಂಕ : 15/04/22

ತರಗತಿ : 3(ದಿನ - 5)

 *ಕನ್ನಡ*

ಇವುಗಳನ್ನು ಬರೆಯಿರಿ

ಪೂರ್ಣ ×ಅಪೂರ್ಣ

ನೋವು×ನಲಿವು

ಶುಭ ×ಅಶುಭ

ಆರಂಭ ×ಅಂತ್ಯ

ಆಗಮಿಸು×ನಿರ್ಗಮಿಸು

ನ್ಯಾಯ ×ಅನ್ಯಾಯ

ಮುಂದೆ ×ಹಿಂದೆ

ಜಯ×ಅಪಜಯ

ಅಭ್ಯಾಸ ಪುಸ್ತಕ 24 ಮೆಟ್ಟಿಲು ಮಾಡಿರಿ


 *ಗಣಿತ*

ಹೆಚ್ಚು ಕಡಿಮೆ ಸಮ ಚಿಹ್ನೆ ಹಾಕಿ

【< > =】

1. 415 __500


2. 275 __275


3. 410__ 210


4. 499 __399


5. 350__ 250


6. 155 __ 450


7. 230__ 385


8. 405__ 405


9. 356__ 256


10. 295 __195

 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ) ಸೌಂಡ್ ಹೇಳುತ್ತಾ ಬರೆ

u sound ಅ ಎಂದು ಹೇಳುತ್ತಾ ಬರೆಸಿರಿ 

u u u u u u

under(ಅಂಡರ್)

up(ಅಪ್)

umbrella(ಅಂಬ್ರೆಲ್ಲ)


 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು  20 ಓದಿರಿ ಮತ್ತು ನಿಮ್ಮ ಮನೆಯಲ್ಲಿ ಹಬ್ಬ ಜಾತ್ರೆ ಸಮಾರಂಭಗಳು ಯಾವುವು ಹೇಗೆ ಮಾಡುತ್ತಾರೆ ಕೇಳಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಮುದ್ದಲಿಂಗನ ಕೊಪ್ಪಲು ಅರಸೀಕೆರೆ

ಮನೆಗೆಲಸ ಮಕ್ಕಳಿಗೆ ಕಳಿಸುವ ವಿಧಾನ

 ಈ ಕೆಳಗಿನ ಲಿಂಕ್ ಚೌಕ ಕ್ಲಿಕ್ ಮಾಡಿ ಅಥವಾ zoom ಮಾಡಿ ಈ ಮನೆಗೆಲಸವನ್ನು ಮಕ್ಕಳ whats app ಮತ್ತು ಬೇಸಿಕ್ ಮೊಬೈಲ್ ಗೆ ಹೇಗೆ ಕಳಿಸಬೇಕು ಎಂಬ ವಿಧಾನ ತಿಳಿಯಿರಿ.

(Zoom ಮಾಡಿರಿ)




No comments:

Post a Comment