Sunday, 10 October 2021

ದಸರಾ ಮನೆಗೆಲಸ ದಿನ - 2

 ದಸರಾ ಮನೆಗೆಲಸ 

ದಿನ -2( ನಲಿಕಲಿ ಮಕ್ಕಳಿಗಾಗಿ)

*ದಿನ -2*     

【1ನೇ ತರಗತಿ】

   

*ಕನ್ನಡ* .     

ನೋಟ್ ಬುಕ್ ಅಲ್ಲಿ ಹಾಕಿ ಬರೆಸಿ

   ದರ ಗರ ಸಗ | ಅರಸ ಅಗಸ  ದಸರ ದರಗ ಸರಸ ಸದರ

ಗರಗಸ ಗರಗರ ಸರಸರ  ದಗದಗ ದರದರ

 

*ಇಂಗ್ಲೀಷ್* 

ಇಂಗ್ಲೀಷ್ ಕಾಪಿ ಬುಕ್ ಅಲ್ಲಿ ಹಾಕಿ ಕೊಡಿ  ಹೇಳಿಸುತ್ತಾ ಬರೆಸಿ


at- ಆ್ಯಟ್, cat -ಕ್ಯಾಟ್, 

pat- ಪ್ಯಾಟ್ ,

ap -ಆ್ಯಪ್, tap -ಟ್ಯಾಪ್ ,

cap -ಕ್ಯಾಪ್ 


*ಗಣಿತ* 

3 3 3 3 3 3

4 4 4 4 4 4

5 5 5 5 5 5 ನೋಟ್ ಬುಕ್ ಅಲ್ಲಿ ಈ ರೀತಿ ಹಾಕಿ ಬರೆಸಿ 

2ರ ಮಗ್ಗಿ ಕಲಿಸಿ 

ರೇಣುಕಾರಾಧ್ಯ ಪಿ ಪಿ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ ಶಿವಮೊಗ್ಗ

*ದಿನ -2* 

【2ನೇ ತರಗತಿ】

 

*ಕನ್ನಡ* 


ಈ ಪದಗಳನ್ನು ಉಕ್ತಲೇಖನ ಬರೆಸಿ

 *3 ಪಯಉಡಟಚ* 


ಪಟ ಉಡ ಜಯ ದಡ ಉಮ ಪದ ಜಪ ನಟ | ಚಮಚ ಉದಯ ಪವನ ನಯನ ಉದರ ವಚನ ಸಮಯ ಉರಗ ಪದರ | ಡವಡವ ಅಪಜಯ ವಟವಟ ಟಪಟಪ ಚಟಚಟ ಡಬಡಬ ... ಉದಯದ ಸಮಯ...  ... ಸಮಯದ ಗಮನ ... 

 

*4 ಲಷಈಊಕ* 

ಲಯ ಕಸ ಉಷ ಲವ ಊನ ಕರ ಊಟ ಈಗ |ಕಮಲ ಸಲಗ ಚರಕ ಪದಕ ಕರಗ ಕದನ ಈಚಲ ಕಡಜ | ಲಬಲಬ ಊರಜನ ಊರಗಲ ಕಲರವ |

ಊಟ | ಊಟದ ಸಮಯ | ಈಗ ಉದಯ ಕಮಲರ ಊಟ| ಅವರ ಊಟ ರಸಮಯ


 *ಇಂಗ್ಲೀಷ್* 

ಈ ಸೈಟ್ ವರ್ಡ್ಸ್ ಗಳನ್ನು ನೋಟ್ ಬುಕ್ ಅಲ್ಲಿ ಹಾಕಿ ಬರೆಸಿ


a -ಆ ,  in - ಇನ್, is -ಇಸ್,  has- ಹ್ಯಾಸ್,  on -ಆನ್, 

 the - ದ, this -ದಿಸ್.


 *ಗಣಿತ* 

50 ರಿಂದ 1 ರವರೆಗೆ ಹಿಂದಿನಿಂದ ಹೇಳಿಸುತ್ತಾ ಬರೆಸಿರಿ

ಮಾದರಿ : 1....................

......................................50( ಬರೆಯುವಾಗ 50 ರಿಂದ ಹಿಮ್ಮುಖವಾಗಿ ಪ್ರಾರಂಭಿಸಿ)



3 ರ ಮಗ್ಗಿ ಕಲಿಸಿ


ರೇಣುಕಾರಾಧ್ಯ ಪಿ ಪಿ

ಸ.ಕಿ.ಪ್ರಾ .ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ ಶಿವಮೊಗ್ಗ

*ದಿನ -2* 

【3ನೇ ತರಗತಿ】

 

*ಕನ್ನಡ* 


ಈ ಪದಗಳನ್ನು ಉಕ್ತಲೇಖನ ಬರೆಸಿ

 *4 ಲಷಈಊಕ* 

ಲಯ ಕಸ ಉಷ ಲವ ಊನ ಕರ ಊಟ ಈಗ |ಕಮಲ ಸಲಗ ಚರಕ ಪದಕ ಕರಗ ಕದನ ಈಚಲ ಕಡಜ | ಲಬಲಬ ಊರಜನ ಊರಗಲ ಕಲರವ |

ಊಟ | ಊಟದ ಸಮಯ | ಈಗ ಉದಯ ಕಮಲರ ಊಟ| ಅವರ ಊಟ ರಸಮಯ 


 *5 ಎಏಇಆತಳ* 

ನಳ ಏತ ಎಡ ತಳ ಆತ ದಳ ತಡ ಆಳ ಏಕ ಈತ ಆಟ | ತಬಲ ಆಗಸ ಆಲಯ ಜಳಕ ಬಳಪ ಎರಕ ಆಲದಮರ ಎಡಬಲ ತರತರ ಆಗಮನ ಏಕದಳ ತಳಮಳ 

 ನಳ | ನಳದ ಜಲ | ನಳದ ಜಲ ಬಳಬಳ | ಆಗಸದ ಜಲ ಪಳಪಳ

 ಆಲಯ | ಆಲಯದ ಜನ |ಇತರ ಜನರ ಆಗಮನ | ಆಗಮನದ ಜನರ ತರತರ ನಮನ



 *6 ಓಔಹಶ* 

ಓಟ ಶರ ಹಯ ಶವ ವಶ ಈಶ ಆಶ ಹರ ದಶ ಶತ | ಓಲಗ ಹವಳ ಶಯನ ಶತಕ ಔರಸ ದಶಕ ಔಡಲ | ದಶದಳ ಶತಶರ ಪರವಶ ಹರಹರ ಸಡಗರ 

... ಓಟ | ಓಟದ ಆಟ | ಓಟದ ಆಟ ಸಡಗರದ ಆಟ ...

... ಹವಳ |ಹವಳದ ಸರ |ಕಮಲಳ ಸರ ಹವಳದ ಸರ ...



 *ಇಂಗ್ಲೀಷ್* 

ಈ ಸೈಟ್ ವರ್ಡ್ಸ್ ಗಳನ್ನು ನೋಟ್ ಬುಕ್ ಅಲ್ಲಿ ಹಾಕಿ ಬರೆಸಿ


a -ಆ ,  in - ಇನ್, is -ಇಸ್,  has- ಹ್ಯಾಸ್,  on -ಆನ್, 

 the - ದ, this -ದಿಸ್.


 *ಗಣಿತ* 

51 ರಿಂದ 100 ರವರೆಗೆ  ಹೇಳಿಸುತ್ತಾ ಬರೆಸಿರಿ


3 ರ ಮಗ್ಗಿ ಕಲಿಸಿ


ರೇಣುಕಾರಾಧ್ಯ ಪಿ ಪಿ

ಸ.ಕಿ.ಪ್ರಾ .ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ ಶಿವಮೊಗ್ಗ

ವಾಟ್ಸ್ ಅಪ್ ಗೆ ಬೇಸಿಕ್ ಮೊಬೈಲ್ ಗೆ ಕಳಿಸುವ ವಿಧಾನ 





No comments:

Post a Comment