ದಸರಾ ಮನೆಗೆಲಸ ದಿನ -1
*ದಿನ -1*
【1ನೇ ತರಗತಿ】
*ಕನ್ನಡ* .
ನೋಟ್ ಬುಕ್ ಅಲ್ಲಿ ಹಾಕಿ ಬರೆಸಿ
*1 ರಗಸದಅ*
ರಸ ಸರ ಅರ ಅಗ ದರ ಗರ ಸಗ
*ಇಂಗ್ಲೀಷ್*
c o a p t ಇಂಗ್ಲೀಷ್ ಕಾಪಿ ಬುಕ್ ಅಲ್ಲಿ ಹಾಕಿ ಕೊಡಿ ಸೌಂಡ್ ಹೇಳಿಸುತ್ತಾ ಬರೆಸಿ
C ಸೌಂಡ್ ಕ್.
o ಸೌಂಡ್ ಆ.
a ಸೌಂಡ್ ಆ್ಯ.
P ಸೌಂಡ್ ಪ್.
t ಸೌಂಡ್ ಟ್
*ಗಣಿತ*
1 1 1 1 1 1
2 2 2 2 2 2
3 3 3 3 3 3 ನೋಟ್ ಬುಕ್ ಅಲ್ಲಿ ಈ ರೀತಿ ಹಾಕಿ ಬರೆಸಿ
2ರ ಮಗ್ಗಿ ಕಲಿಸಿ
ರೇಣುಕಾರಾಧ್ಯ ಪಿ ಪಿ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ ಶಿವಮೊಗ್ಗ
*ನಲಿಕಲಿ app*
https://play.google.com/store/apps/details?id=a1226930.wpu
*ದಿನ -1*
【2ನೇ ತರಗತಿ】
*ಕನ್ನಡ* .
ಉಕ್ತಲೇಖನ ಬರೆಸಿ
1 ರಗಸದಅ
ರಸ ಸರ ಅರ ಅಗ ದರ ಗರ ಸಗ | ಅರಸ ಅಗಸ ದಸರ ದರಗ ಸರಸ ಸದರ
ಗರಗಸ ಗರಗರ ಸರಸರ ದಗದಗ ದರದರ |ಅರಸರ ದಸರ….. ಗರಗಸದ ಗರಗರ
*2 ಜವಮಬನ*
ಜನ ಮರ ನಗ ಗಜ ಮಗ ಸಜ ಜಗ ವರ ಮಜ ವನ | ಬಸವ ನಮನ ಗಗನ ವನಜ ವದನ ಸದನ ದವಸ ನಗರ ಸಮರ | ನವರಸ ಅವಸರ ಜನಮನ ಮದಗಜ ಬರಬರ
|ನಗರದ ಜನ … ವನದ ಮರ
*ಇಂಗ್ಲೀಷ್*
c o a p t ಇಂಗ್ಲೀಷ್ ಕಾಪಿ ಬುಕ್ ಅಲ್ಲಿ ಹಾಕಿ ಕೊಡಿ ಸೌಂಡ್ ಹೇಳಿಸುತ್ತಾ ಬರೆಸಿ
C ಸೌಂಡ್ ಕ್.
o ಸೌಂಡ್ ಆ.
a ಸೌಂಡ್ ಆ್ಯ.
P ಸೌಂಡ್ ಪ್.
t ಸೌಂಡ್ ಟ್
ಈ ಪದಗಳನ್ನು ನೋಟ್ ಬುಕ್ ಅಲ್ಲಿ ಬರೆಸಿ ಓದಿಸಿ
at ಆ್ಯಟ್, cat ಕ್ಯಾಟ್, pat ಪ್ಯಾಟ್ ,
ap ಆ್ಯಪ್, tap ಟ್ಯಾಪ್ ,cap ಕ್ಯಾಪ್
ot ಆಟ್, pot ಪಾಟ್, cot ಕಾಟ್,
op ಆಪ್, cop ಕಾಪ್ ,top ಟಾಪ್
*ಗಣಿತ*
1 ರಿಂದ 50 ರವರೆಗೆ ಅಂಕಿಗಳನ್ನು ಬರೆಯಿರಿ
2ರ ಮಗ್ಗಿ ಕಲಿಸಿ
ರೇಣುಕಾರಾಧ್ಯ ಪಿ ಪಿ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ ಶಿವಮೊಗ್ಗ
*ನಲಿಕಲಿ app*
https://play.google.com/store/apps/details?id=a1226930.wpu
*ದಿನ -1*
【3ನೇ ತರಗತಿ】
*ಕನ್ನಡ* .
ಉಕ್ತಲೇಖನ ಬರೆಸಿ
*1 ರಗಸದಅ*
ರಸ ಸರ ಅರ ಅಗ ದರ ಗರ ಸಗ | ಅರಸ ಅಗಸ ದಸರ ದರಗ ಸರಸ ಸದರ
ಗರಗಸ ಗರಗರ ಸರಸರ ದಗದಗ ದರದರ |ಅರಸರ ದಸರ….. ಗರಗಸದ ಗರಗರ
*2 ಜವಮಬನ*
ಜನ ಮರ ನಗ ಗಜ ಮಗ ಸಜ ಜಗ ವರ ಮಜ ವನ | ಬಸವ ನಮನ ಗಗನ ವನಜ ವದನ ಸದನ ದವಸ ನಗರ ಸಮರ | ನವರಸ ಅವಸರ ಜನಮನ ಮದಗಜ ಬರಬರ
|ನಗರದ ಜನ … ವನದ ಮರ
*3 ಪಯಉಡಟಚ*
ಪಟ ಉಡ ಜಯ ದಡ ಉಮ ಪದ ಜಪ ನಟ | ಚಮಚ ಉದಯ ಪವನ ನಯನ ಉದರ ವಚನ ಸಮಯ ಉರಗ ಪದರ | ಡವಡವ ಅಪಜಯ ವಟವಟ ಟಪಟಪ ಚಟಚಟ ಡಬಡಬ ... ಉದಯದ ಸಮಯ... ... ಸಮಯದ ಗಮನ ...
*ಇಂಗ್ಲೀಷ್*
c o a p t ಇಂಗ್ಲೀಷ್ ಕಾಪಿ ಬುಕ್ ಅಲ್ಲಿ ಹಾಕಿ ಕೊಡಿ ಸೌಂಡ್ ಹೇಳಿಸುತ್ತಾ ಬರೆಸಿ
C ಸೌಂಡ್ ಕ್.
o ಸೌಂಡ್ ಆ.
a ಸೌಂಡ್ ಆ್ಯ.
P ಸೌಂಡ್ ಪ್.
t ಸೌಂಡ್ ಟ್
ಈ ಪದಗಳನ್ನು ನೋಟ್ ಬುಕ್ ಅಲ್ಲಿ ಬರೆಸಿ ಓದಿಸಿ
at ಆ್ಯಟ್, cat ಕ್ಯಾಟ್, pat ಪ್ಯಾಟ್ ,
ap ಆ್ಯಪ್, tap ಟ್ಯಾಪ್ ,cap ಕ್ಯಾಪ್
ot ಆಟ್, pot ಪಾಟ್, cot ಕಾಟ್,
op ಆಪ್, cop ಕಾಪ್ ,top ಟಾಪ್
*ಗಣಿತ*
1 ರಿಂದ 50 ರವರೆಗೆ ಅಂಕಿಗಳನ್ನು ಬರೆಯಿರಿ
2ರ ಮಗ್ಗಿ ಕಲಿಸಿ
3ರ ಮಗ್ಗಿ ಕಲಿಸಿ
ರೇಣುಕಾರಾಧ್ಯ ಪಿ ಪಿ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ ಶಿವಮೊಗ್ಗ
*ನಲಿಕಲಿ app*
https://play.google.com/store/apps/details?id=a1226930.wpu
No comments:
Post a Comment