*ನಲಿ ಕಲಿ ಬೀರು*
ZOOM ಮಾಡಿರಿ
ಬಹು ವರ್ಷಗಳ ಕನಸು ಇಂದು ನನಸು.
ಈ ಬೀರುವಿನಲ್ಲಿ ೪ ಚೀಲಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ *ಕನ್ನಡ .ಪರಿಸರ.ಗಣಿತ.english* ಈ ಎಲ್ಲ ವಿಷಯಗಳ ಕಾರ್ಡಗಳು ಅದಕ್ಕೆ ಸಂಬಂಧಿಸಿದ ತಟ್ಟೆ ಪ್ರಗತಿ ನೋಟ ಜೋಡಿಸಲಾಗಿದೆ..
ಮುಂಭಾಗದಲ್ಲಿ ನಲಿ ಕಲಿ ಬಗ್ಗೆ ವಿವರಣೆ ನೀಡಲಾಗಿದೆ ..ಹಿಂಭಾಗದಲ್ಲಿ. ಪ್ರಗತಿ ನೋಟ ತಟ್ಟೆಗಳನ್ನು ನೇತುಹಾಕಲು ವ್ಯವಸ್ಥೆ ಮಾಡಲಾಗಿದೆ
ಎಲ್ಲ ವಿಷಯಗಳನ್ನು ಈ ಬೀರುವಿನಲ್ಲೆ ಇಡುವ ಯೋಜನೆಯಾಗಿದೆ..
ವೀಲ್ ಹಾಕಿರುವ ಕಾರಣ ಮಕ್ಕಳು ಸುಲಭವಾಗಿ ತೆಗೆದು ಹಾಕಬಹುದಾಗಿದ್ದು. ಮಗು ಸ್ನೇಹಿಯಾಗಿದೆ..
ನೀರೇರಿ ಶಾಲೆಯ ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಶಾಲೆಯ ಪರವಾಗಿ ಧನ್ಯವಾದಗಳು
ನಮ್ಮ ಶಾಲೆ ನಮ್ಮ ಹೆಮ್ಮೆ..
*ಸ.ಕಿ.ಪ್ರಾ ಶಾಲೆ ನೀರೇರಿ*
No comments:
Post a Comment