ಮನೆಗೆಲಸ ದಿನ -7
ದಿನಾಂಕ : 25/03/21
ತರಗತಿ : 2(ದಿನ - 7)
*ಕನ್ನಡ* (ಒಂದು ಪದ 10 ಸಲ ಬರೆಸಿರಿ
ಮೊಳೆ ಕೊಡೆ ಸೊಂಡಿಲು ಪೊರಕೆ ಜೇನುನೊಣ ದೊರೆ ಬಾಳೆಗೊನೆ ಕೊಳಲು ಮೊಸಳೆ ಕೊಡಲಿ ಹೊರೆ ಮೊರ ಮೊಸಳೆ ಪೊಟರೆ
*ಗಣಿತ*
ಮುಂದಿನ ಸಂಖ್ಯೆ ಬರೆಯಿರಿ
25__
20__
31__
49__
28__
40__
30__
31__
38__
45__
41__
33__
29__
39__
8 ರ ಮಗ್ಗಿ ಬರೆಸಿರಿ ಕೇಳಿರಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
at( ಆ್ಯಟ್)
cat(ಕ್ಯಾಟ್)
pat(ಪ್ಯಾಟ್)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 21 ನೇ ಮೆಟ್ಟಿಲು ಪ್ರಶ್ನೆಗಳನ್ನು ಕೇಳಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 25/03/21
ತರಗತಿ : 1(ದಿನ7)
*ಕನ್ನಡ*(ಈ ವಾಕ್ಯಗಳನ್ನು 5
3 ಸಲ ಹೇಳಿಸುತ್ತ ಬರೆಸಿರಿ
ದಸರ
ದಸರ ದಸರ
ಜನರ ದಸರ
ರಜ ರಜ
ದಸರದ ರಜ
ಮಜ ಮಜ
ದಸರದ ಮಜ
ಪ್ರಾಸಪದಗಳು
ರಜ ಮಜ ಗಜ ವಜ
ಜನ ವನ ಮನ ಬನ
ದಸರ ನಗರ ಅಗರ ಅದರ
*ಗಣಿತ*
ಹಿಂದಿನ ಸಂಖ್ಯೆ ಬರೆಸಿರಿ
__2
__3
__4
__5
__6
__7
__8
__9
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
at( ಆ್ಯಟ್
pat(ಪ್ಯಾಟ್)
cat(ಕ್ಯಾಟ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 17 ನಿನ್ನ ಆ ಸಂಬಂಧಿಗಳು ಇದ್ದರೆ ಅವರ ಹೆಸರು ಹೇಳಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment