Friday, 26 March 2021

ಮನೆಗೆಲಸ ದಿನ - 8

ಮನೆಗೆಲಸ ದಿನ 8

 ದಿನಾಂಕ : 26/03/21

ತರಗತಿ : 1(ದಿನ8)

 *ಕನ್ನಡ*(ಈ ವಾಕ್ಯಗಳನ್ನು 5

3 ಸಲ ಹೇಳಿಸುತ್ತ ಬರೆಸಿರಿ


 *ಗರಗಸ* 

  ಗರ ಗರ ಗರ

 ಗರಗಸದ ಗರಗರ

 ಬಸವನ ಗರಗಸ 

ಬಸವನ ಅರ 

ಗರಗಸದ ಗರಗರ

ಗರಗಸದ ಸರಸರ

 *ಪ್ರಾಸಪದಗಳು* 

 ಮರ ವರ ಗರ ಅರ

 ಸರ ನರ ದರ ಬರ

 ಗರಗರ ಸರಸರ ದರದರ ಬರಬರ

    

 *ಗಣಿತ*

ಮುಂದಿದನ ಸಂಖ್ಯೆ ಬರೆಸಿರಿ

2__

3__

4__

5__

6__

7__

8__

9__


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ap( ಆ್ಯಪ್

cap(ಕ್ಯಾಪ್)

tap(ಟ್ಯಾಪ್)

pap(ಪ್ಯಾಪ್


 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 19 ಮನೆಯಲ್ಲಿ ನೀವು ಮಾಡುವ ಬೇರೆ ಬೇರೆ ಕೆಲಸಗಳನ್ನು ತಿಳಿಸಿರಿ 


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 26/03/21

ತರಗತಿ : 2(ದಿನ - 8)

 *ಕನ್ನಡ* (ಒಂದು ಪದ 10 ಸಲ ಬರೆಸಿರಿ


ಉಡುಗೊರೆ, ಅಂಕುಡೊಂಕು, ಜೇನುನೊಣ, ರೆಂಬೆ-ಕೊಂಬೆ, ತೊಂಡೆಕಾಯಿ, ಗೊಂಬೆಯಾಟ, ಹೊಂಚುಹಾಕು, ದೊಂಬರಾಟ, ಹೊಂಗಿರಣ, ಹೊಂದಾಣಿಕೆ.

 

*ಗಣಿತ* 

ಮಧ್ಯದನ ಸಂಖ್ಯೆ ಬರೆಯಿರಿ

25__27

20__22

31__33

49__51

28__30

40__42

30__32

31__33

38__40

45__47

41__43

33__35

29__31

39__41

9 ರ ಮಗ್ಗಿ ಬರೆಸಿರಿ ಕೇಳಿರಿ


 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ap( ಆ್ಯಪ್

cap(ಕ್ಯಾಪ್)

tap(ಟ್ಯಾಪ್)

pap(ಪ್ಯಾಪ್



 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 22 ನೇ ಮೆಟ್ಟಿಲು ಚಿತ್ರಗಳಿಗೆ ಬಣ್ಣ ತುಂಬಿರಿ ಮತ್ತು ಹಾಳೆಯಲ್ಲಿ ಬಿಡಿಸಿರಿ



ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment