Saturday, 20 March 2021

ಮನೆಗೆಲಸ ದಿನ 3

 ಮನೆಗೆಲಸ ದಿನ 3

ದಿನಾಂಕ : 20/03/21

ತರಗತಿ : 2(ದಿನ - 3)

 *ಕನ್ನಡ* (ಒಂದು ಪದ 10 ಸಲ ಬರೆಸಿರಿ)

  ಕೈಲಾಸ

 ವೈಶಾಖ ಮೈದಾನ ಬೈತಲೆ ಸೈನಿಕ ಮೈಸೂರು ವೈಭವ ಕೈವಾರ ಕೈಕೆಸರು

 ಕೈಕಡಗ ಬೈರವ ಮೈಲಾರಿ ಜೈಕಾರ ನೈದಿಲೆ ವೈಕುಂಠ


 *ಗಣಿತ* 


41 42 43 44 45 46 47 48 

49 50(ಬಾಕ್ಸ್ ಬುಕ್ ನಲ್ಲಿ ಬರೆಸಿರಿ)


4 ರ ಮಗ್ಗಿ ಬರೆಸಿರಿ ಕೇಳಿರಿ


 *ಇಂಗ್ಲೀಷ್* 

o o o o o o ಸೌಂಡ್ ಆ


orange(ಅರೇಂಜ್) off(ಆಫ್) on(ಆನ್)


 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಮೆಟ್ಟಿಲು 15 ಪ್ರಶ್ನೆಗಳನ್ನು ಕೇಳಿರಿ



ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

 ದಿನಾಂಕ : 20/03/21

ತರಗತಿ : 1(ದಿನ3)

 *ಕನ್ನಡ*(ಒಂದು ಪದ 10 ಸಲ ಹೇಳಿಸುತ್ತ ಬರೆಸಿರಿ )


ಮ ಮ ಮ ಮ ಮ

ಮರ ಮಗ ಅಮರ ಮದರಸ


ಬ ಬ ಬ ಬ ಬ ಬ

ಬರ ಬಸವ ಬರಬರ


 *ಗಣಿತ*

ಮಧ್ಯ ಅಂಕಿ ಬರೆಸಿರಿ

1__3

2___4

3__5

4__6

5__7

6__8

7__9

ಬಿಟ್ಟ ಅಂಕಿ ಬರೆಸಿ

1_3_5_7_9


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)


o o o o o ಸೌಂಡ್ ಆ

orange(ಅರೇಂಜ್) on(ಆನ್)off(ಆಫ್)


 *ಪರಿಸರ* 

ನಿಮ್ಮ ರಕ್ತ ಸಂಬಂಧಿಗಳ ಕುರಿತು ಪ್ರಶ್ನೆಗಳನ್ನು ಕೇಳಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment