Friday, 19 March 2021

ಮನೆಗೆಲಸ ದಿನ 2

 

ಮನೆಗೆಲಸ ದಿನ 2

ದಿನಾಂಕ :19/3/21

ತರಗತಿ : 1

 *ಕನ್ನಡ* (ಒಂದು ಪದವನ್ನು 10 ಸಲ ಬರೆಸಿರಿ)

ಜ ಜ ಜ ಜ ಜ ಜ

ಜಗ ಜನ ಗಜ ರಜ


ವ ವ ವ ವ ವ ವ

ವರ ವಜ ಜವ ದವಸ


ಇಂಗ್ಲೀಷ್


c c c c c c ಸೌಂಡ್ ಕ್


car(ಕಾರ್) cat(ಕ್ಯಾಟ್) cap(ಕ್ಯಾಪ್)


ಗಣಿತ

1 ರ ಮುಂದಿನ ಸಂಖ್ಯೆ---

2ರ ಮುಂದಿನ ಸಂಖ್ಯೆ ---

3ರ ಮುಂದಿನ ಸಂಖ್ಯೆ---

4ರ ಮುಂದಿನ ಸಂಖ್ಯೆ--


5ರ ಹಿಂದಿನ ಸಂಖ್ಯೆ-

4ರ ಹಿಂದಿನ ಸಂಖ್ಯೆ-

3ರ ಹಿಂದಿನ ಸಂಖ್ಯೆ-

2ರ ಹಿಂದಿನ ಸಂಖ್ಯೆ -


ಪರಿಸರ

ನಿಮ್ಮ ಮನೆಯಲ್ಲಿ ಯಾರು ಯಾರು ಇದ್ದೀರಾ ಕೇಳಿರಿ

ಅತ್ತೆ ಮಾವ ದೊಡ್ಡಪ್ಪ ಚಿಕ್ಕಪ್ಪ ಅಣ್ಣ ತಮ್ಮ ಅಕ್ಕ ತಂಗಿ ದೊಡ್ಡಮ್ಮ ಚಿಕ್ಕಮ್ಮ ಬಗ್ಗೆ ಕೇಳಿರಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ


ದಿನಾಂಕ : 19/03/21

ತರಗತಿ : 2(ದಿನ - 2)

 *ಕನ್ನಡ* (ಒಂದು ಪದ 10 ಸಲ ಬರೆಸಿರಿ)


  ರೈಲು ಕೈ ಟೈರು ಕೈಗಾಡಿ 

 ದೈವ ಮೈಲಿ ಪೈರು ಹೈನು ರೈತ ತೈಲ

 ಪೈಸೆ ನೈಜ ಜೈಲು ಮೈದ 


 *ಗಣಿತ* 


31 32 33 34 35 36 37 38 39 40(ಬಾಕ್ಸ್ ಬುಕ್ ನಲ್ಲಿ ಬರೆಸಿರಿ)


3ರ ಮಗ್ಗಿ ಬರೆಸಿ ಕೇಳಿರಿ

 *ಇಂಗ್ಲೀಷ್* 

c c c c c c ಸೌಂಡ್ ಕ್


car(ಕಾರ್) cap(ಕ್ಯಾಪ್) cat(ಕ್ಯಾಟ್)


 *ಪರಿಸರ* 

ನಿಮ್ಮ ಮನೆಯ ಅಕ್ಕ ಪಕ್ಕದ ಮನೆಯಲ್ಲಿ ಎಷ್ಟು ಜನರು ಇದ್ದಾರೆ ಯೋಚಿಸಿ ಲೆಕ್ಕ ಹಾಕಿರಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment