Monday, 11 January 2021

ರಾಷ್ಟ್ರೀಯ ಯುವದಿನ ರಸಪ್ರಶ್ನೆ

 🌸🍃🌸🍃🌸🍃🌸🍃🌸🍃🌸

      *🌹ಎಲ್ಲರಿಗೂ ನಮಸ್ಕಾರಗಳು🌹*

🌸🍃🌸🍃🌸🍃🌸🍃🌸🍃🌸


*👑ನಲಿಕಲಿ ಕ್ರಿಯಾಶೀಲ ತಾರೆಯರು👑*

ಗುಂಪಿನ ಕಾರ್ಯ ಚಟುವಟಿಕೆಯಂತೆ ಇಂದು 

ನಲಿ ಕಲಿ ಕ್ರಿಯಾಶೀಲ ತಾರೆಯರಿಗೆ ವಿಶೇಷ ಚಟುವಟಿಕೆಯನ್ನು ನೀಡಲಾಗುವುದು. ನಮಗೆಲ್ಲ ತಿಳಿದಿರುವಂತೆ  ಇಂದು ದಿನಾಂಕ:12/1/2021 ರಂದು ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ. ಈ ದಿನವನ್ನು ನಾವು ರಾಷ್ಟ್ರೀಯ ಯುವ ದಿನಾಚರಣೆ ಎಂದು ಕೂಡ ಕರೆಯುತ್ತೇವೆ. ಈ ದಿನದ ವಿಶೇಷತೆಯಂತೆ ಇಂದು ಪೂರ್ವಾಹ್ನ 9:00 ಗಂಟೆಗೆ ಸ್ವಾಮಿ ವಿವೇಕಾನಂದರ ಜೀವನದ ಕುರಿತಾದ ಹಲವಾರು ಅಂಶಗಳನ್ನು ಹೇಳಲಾಗಿರಿವ ಆಡಿಯೋವನ್ನು ಕಳುಹಿಸಲಾಗುವುದು. ಅದಕ್ಕೆ ಸಂಬಂಧಿಸಿದಂತೆ 15 ಪ್ರಶ್ನೆ ಗಳಿರುವ ಒಂದು ಪ್ರಶ್ನೆ ಪತ್ರಿಕೆಯನ್ನು ಕೂಡ ನೀಡಲಾಗಿದೆ. ಆಡಿಯೋ ಆಲಿಸಿ ಪ್ರಶ್ನೆಗಳನ್ನು ಅರ್ಥೈಸಿಕೊಂಡು ತಪ್ಪಿಲ್ಲದಂತೆ Google form ನಲ್ಲಿ ತಮ್ಮ ಉತ್ತರಗಳನ್ನು ಕಳುಹಿಸುವುದು.  


ರಸಪ್ರಶ್ನೆಯ ಸಮಯ ಪೂರ್ವಾಹ್ನ 9:00 ರಿಂದ ಸಂಜೆ 5:00 ಗಂಟೆಯವರೆಗೆ ಮಾತ್ರ ಫಲಿತಾಂಶವನ್ನು ರಾತ್ರಿ 8:00 ಗಂಟೆಗೆ ಪ್ರಕಟಿಸಲಾಗುವುದು.


🌸🍃🌸🍃🌸🍃🌸🍃🌸🍃


ಆಡಿಯೋ ಲಿಂಕ್ ಕೆಳಗೆ ಕ್ಲಿಕ್ ಮಾಡಿ ಕೇಳಿರಿ

https://drive.google.com/file/d/1ndLoaNcUzItFKeEg70SoncXXd2LBihsy/view?usp=drivesdk




ಪ್ರಶ್ನೆ ಪತ್ರಿಕೆ ಲಿಂಕ್ ಕೆಳಗೆ ಕ್ಲಿಕ್ ಮಾಡಿರಿ

https://forms.gle/uFKhbWTSEBCWgnGg8


No comments:

Post a Comment