- ಪಪೆಟ್ ಶೋ ಕಾರ್ಡ್
- ವರ್ಣಮಾಲೆ ಅಕ್ಷರ ಹಂತಗಳು
- ಹೆಬ್ಬೆಟ್ಟಿನ ಒತ್ತು ಚಿತ್ರಗಳು
- ನಲಿಕಲಿ ಮುಖವಾಡಗಳು
- ನಲಿ ಕಲಿ ಕತೆಗಳ ಆಡಿಯೋ
- ನಲಿ ಕಲಿ ಪ್ರಾರ್ಥನಾ ಗೀತೆ
- ನಲಿ ಕಲಿ ಎಲೆ ಮಾದರಿ ಕ್ರಾಫ್ಟ್
- ನಲಿ ಕಲಿ ಗೋಡೆ ಬರೆಹ ಪತ್ರಿಕೆಗಳು
- ನಲಿ ಕಲಿ ಗೋಡೆ ಬರೆಹಗಳು
- ನಲಿ ಕಲಿ ಕ್ರಾಫ್ಟ್
- ನಲಿ ಕಲಿ ರೇಖಾ ಚಿತ್ರಗಳು
- ಕಲಿವಿನ ಫಲಗಳ
- ನಲಿ ಕಲಿ ಕಿಟ್ ಪುಸ್ತಕ ಬಳಕೆ
- ಪಪೆಟ್ ಶೋ ಗೊಂಬೆಗಳ ಪಿಡಿಎಫ್
- ಹವಾಮಾನ ನಕ್ಷೆ
- ನಲಿ ಕಲಿ ಪರಿಸರ ಯೋಜನೆಗಳ ಪಿಡಿಎಫ್
- ನಲಿ ಕಲಿ ಪ್ರಯೋಗಗಳ ಕಾರ್ಡ್ಸ್
- ನಲಿ ಕಲಿ ಗಣಿತ ಚಟುವಟಿಕೆಗಳ ppt
- ನಲಿ ಕಲಿ ಆಟಗಳು ppt
- ಪಪೆಟ್ ಶೋ ಕಾರ್ಡ್
- ಜಾರುಪಟ್ಟಿ ಕಾರ್ಡ್ಸ್
- ನಲಿ ಕಲಿ ಗೋಡೆ ಬರೆಹಗಳು - 2
- ನಲಿ ಕಲಿ ಮುಖವಾಡಗಳು - 2
- ಕನ್ನಡವೇ ಸತ್ಯ QR ಕೋಡ್
- ಮಕ್ಕಳ ಕತೆಗಳು - ಕ.ಅ.ಪ್ರಾಧಿಕಾರ
- ಅಕ್ಷರ ಬರವಣಿಗೆ ಕ್ರಮ ಮತ್ತು ಗುಣಿತಕ್ಷಾರಗಳು
- ಸಾಧನ ಪದ ಮತ್ತು ವಾಕ್ಯ ಕಾರ್ಡ್ಸ್
- ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ
- ಓದುವೆ ನಾನು ಕಾರ್ಡ್ಸ್
- ಓದು ಕರ್ನಾಟಕ
- ಕನ್ನಡ ಕಲಿಕಾ ಸಾಮಗ್ರಿಗಳು 2024-25
- ಕಲಿಯುತ್ತಾ ನಲಿಯೋಣ ಕನ್ನಡ
- ಕನ್ನಡ ಗೀತೆಗಳು ಆಡಿಯೋ
- 17 ಮೈಲಿಗಲ್ಲು ಅಕ್ಷರಗಳು
- ಗೋಡೆ ಬರೆಹಗಳು -3
Subscribe to:
Post Comments (Atom)
ಮರೆತುಹೋದ ಎಲ್ಲಾ ಲೋಗೋಗಳು ನೆನಪಿಗೆ ಬಂದಿವೆ ನಲಿಕಲಿ ತರಗತಿ ಪ್ರಾರಂಭವಾದರೆ ತುಂಬಾ ಸಂತೋಷವಾಗುತ್ತದೆ ರಸಪ್ರಶ್ನೆ ನಡೆಸುತ್ತಿರುವ ನಿಮಗೂ ಧನ್ಯವಾದಗಳು
ReplyDeleteನಲಿಕಲಿ ತರಗತಿ ನಡಿತಾನೇ ಇದೆ ಅನ್ನೋ ಭಾವನೆ.ರಜೆ ಅಂತ ಅನಿಸಿಲ್ಲ.ಪುನಹ ಪುನಹ ಪುನರ್ಮನನ ಆಗ್ತಾ ಇದೆ.ತುಂಬ ತುಂಬಾ ಧನ್ಯವಾದಗಳು ಸರ್.
ReplyDeleteReally wonderful experience
ReplyDeleteತುಂಬಾ ಚೆನ್ನಾಗಿದೆ ಸಾರ್ ರಸಪ್ರಶ್ನೆ ನಲಿಕಲಿ ಸುಗಮಕಾರರಿಗೆ ಉಪಯುಕ್ತ ಧನ್ಯವಾದಗಳು
ReplyDeleteತುಂಬಾ ಚೆನ್ನಾಗಿದೆ.ನಿಮ್ಮ ಕಾರ್ಯಕ್ರಮ ಹೀಗೆ ಮುಂದುವರೆಯಲಿ ಸರ್
ReplyDeletenice one👌👌👌👌
ReplyDeleteತಲೆಗೆ ಒಳ್ಳೆಯ ಕೆಲಸ
ReplyDeleteನಲಿಕಲಿಯ ಪುನರ್ಮನನದ ಕಾರ್ಯ ಮಾಡುತ್ತಿರುವ ತಮಗೆ ಧನ್ಯವಾದಗಳು.
ReplyDeleteಈ ನಿಮ್ಮ ಪ್ರಸಾರವಾಗುತ್ತಿರುವ ರಸಪ್ರಶ್ನೆ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಮೂಡಿಬರುತ್ತಿದೆ. ನನಗಂತೂ ಈ ರಸಪ್ರಶ್ನೆ ಇಷ್ಟವಾಗಿದೆ. ಇದರಿಂದ ನಲಿಕಲಿ ಪುನರ್ ಮನನದ ಜೋತೆಗೆ ದೃಢೀಕರಣವಾಗುತ್ತದೆ.ಇಂತಹ ಚಟುವಟಿಕೆಗಳು ಮೆದುಳಿಗೆ ಕಸರತ್ತು ನೀಡುತ್ತದೆ. ನಿಮ್ಮ ಕಾರ್ಯಕ್ರಮ ಹೀಗೆ ಯಶಸ್ವಿಯಾಗಿ ಮುಂದುವರಿಯಲಿ ಎಂದು ಆಶಿಸುತ್ತೇನೆ. ನಿಮಗೆ ತುಂಬು ಹೃದಯದ ಅಭಿನಂ
ReplyDeleteದನೆಗಳು.🌹🌹🙏