Saturday, 23 January 2021

ನಲಿಕಲಿ ರಸಪ್ರಶ್ನೆ - 8[11ಕ್ಕೆ ಲಿಂಕ್ ತೆರೆಯಿರಿ ZOOM ಮಾಡಿ]

 

9 comments:

  1. ಮರೆತುಹೋದ ಎಲ್ಲಾ ಲೋಗೋಗಳು ನೆನಪಿಗೆ ಬಂದಿವೆ ನಲಿಕಲಿ ತರಗತಿ ಪ್ರಾರಂಭವಾದರೆ ತುಂಬಾ ಸಂತೋಷವಾಗುತ್ತದೆ ರಸಪ್ರಶ್ನೆ ನಡೆಸುತ್ತಿರುವ ನಿಮಗೂ ಧನ್ಯವಾದಗಳು

    ReplyDelete
  2. ನಲಿಕಲಿ ತರಗತಿ ನಡಿತಾನೇ ಇದೆ ಅನ್ನೋ ಭಾವನೆ.ರಜೆ ಅಂತ ಅನಿಸಿಲ್ಲ.ಪುನಹ ಪುನಹ ಪುನರ್ಮನನ ಆಗ್ತಾ ಇದೆ.ತುಂಬ ತುಂಬಾ ಧನ್ಯವಾದಗಳು ಸರ್.

    ReplyDelete
  3. ತುಂಬಾ ಚೆನ್ನಾಗಿದೆ ಸಾರ್ ರಸಪ್ರಶ್ನೆ ನಲಿಕಲಿ ಸುಗಮಕಾರರಿಗೆ ಉಪಯುಕ್ತ ಧನ್ಯವಾದಗಳು

    ReplyDelete
  4. ತುಂಬಾ ಚೆನ್ನಾಗಿದೆ.ನಿಮ್ಮ ಕಾರ್ಯಕ್ರಮ ಹೀಗೆ ಮುಂದುವರೆಯಲಿ ಸರ್

    ReplyDelete
  5. ತಲೆಗೆ ಒಳ್ಳೆಯ ಕೆಲಸ

    ReplyDelete
  6. ನಲಿಕಲಿಯ ಪುನರ್ಮನನದ ಕಾರ್ಯ ಮಾಡುತ್ತಿರುವ ತಮಗೆ ಧನ್ಯವಾದಗಳು.

    ReplyDelete
  7. ಈ ನಿಮ್ಮ ಪ್ರಸಾರವಾಗುತ್ತಿರುವ ರಸಪ್ರಶ್ನೆ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಮೂಡಿಬರುತ್ತಿದೆ. ನನಗಂತೂ ಈ ರಸಪ್ರಶ್ನೆ ಇಷ್ಟವಾಗಿದೆ. ಇದರಿಂದ ನಲಿಕಲಿ ಪುನರ್ ಮನನದ ಜೋತೆಗೆ ದೃಢೀಕರಣವಾಗುತ್ತದೆ.ಇಂತಹ ಚಟುವಟಿಕೆಗಳು ಮೆದುಳಿಗೆ ಕಸರತ್ತು ನೀಡುತ್ತದೆ. ನಿಮ್ಮ ಕಾರ್ಯಕ್ರಮ ಹೀಗೆ ಯಶಸ್ವಿಯಾಗಿ ಮುಂದುವರಿಯಲಿ ಎಂದು ಆಶಿಸುತ್ತೇನೆ. ನಿಮಗೆ ತುಂಬು ಹೃದಯದ ಅಭಿನಂ
    ದನೆಗಳು.🌹🌹🙏

    ReplyDelete