Wednesday, 14 October 2020

1ನೇ ತರಗತಿ2ನೇ ಮೈಲಿಗಲ್ಲು ವಾಚಕಗಳು

 **_ವಾಚಕ 1ನೇ ತರಗತಿ

ಮೈಲಿಗಲ್ಲು 2** 

 *ಗರಗಸ* 

  ಗರ ಗರ ಗರ

 ಗರಗಸದ ಗರಗರ

 ಬಸವನ ಗರಗಸ 

ಬಸವನ ಅರ 

ಗರಗಸದ ಗರಗರ

ಗರಗಸದ ಸರಸರ

 *ಪ್ರಾಸಪದಗಳು* 

 ಮರ ವರ ಗರ ಅರ

 ಸರ ನರ ದರ ಬರ

 ಗರಗರ ಸರಸರ ದರದರ ಬರಬರ

    *ದಸರ* 

ದಸರ ದಸರ

ಜನರ ದಸರ

ರಜ ರಜ

ದಸರದ ರಜ

ಮಜ ಮಜ

ದಸರದ ಮಜ

 *ಪ್ರಾಸಪದಗಳು* 

ರಜ ಮಜ ಗಜ ವಜ

ಜನ ವನ ಮನ ಬನ

ದಸರ ನಗರ ಅಗರ ಅದರ


ಬೇಸಿಕ್ ಮೊಬೈಲ್ ಗಳಿಗೂ ನಕಲು ಮಾಡಿ ಕಳಿಸಿ

      ರೇಣುಕಾರಾಧ್ಯ ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ ತೀರ್ಥಹಳ್ಳಿ


No comments:

Post a Comment