Monday, 14 April 2025

ಬೇಸಿಗೆ ಮನೆಗೆಲಸ ದಿನ-5

ಬೇಸಿಗೆ ಮನೆಗೆಲಸ ದಿನ -5

 ತರಗತಿ : 1(ದಿನ5)

 *ಕನ್ನಡ*

ದಸರ

ದಸರ ದಸರ

ಜನರ ದಸರ


ರಜ ರಜ

ದಸರದ ರಜ

ಮಜ ಮಜ

ದಸರದ ಮಜ


ಪ್ರಾಸಪದಗಳು


ರಜ ಮಜ ಗಜ ವಜ

ಜನ ವನ ಮನ ಬನ

ದಸರ ನಗರ ಅಗರ ಅದರ


 *ಗಣಿತ*


ದೊಡ್ಡ ಅಂಕಿ ಯಾವುದು ಗುರುತು ಹಾಕಿಸಿ


1 2 3 4 

2 3 5 4

3 1 2 5

2 4 5 3

1 4 6 2

3 7 5 8

5 7 9 4

5 2 9 6

6 7 8 9

4 7 9 8


2 ರ ಮಗ್ಗಿ ಬರೆಯಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

p p p p p ಸೌಂಡ್ ಪ್

pot(ಪಾಟ್) pig(ಪಿಗ್)pen(ಪೆನ್)


 *ಪರಿಸರ* 

ರಂಗೋಲಿ ಚಿತ್ರ ರಚಿಸು


 *2 ಮತ್ತು 3 ತರಗತಿ* 

ಕನ್ನಡ

ಪ ಯ ಉ ಡ ಟ ಚ ಪ ಯ ಉ ಡ ಟ ಚ 

ಪಟ ಚಟ ಉಡ ನಯ ಜಯ ದಡ ಪರ

ಉದರ ಉದಯ ಸಮಯ ಉಗಮ ಚಟಪಟ ಡಬಡಬ 

ಜನರ ಪಟ. ಅವನ ನಯನ. ಉದಯದ ಸಮಯ.

ಗಣಿತ* 


A.27ರಲ್ಲಿ 

    2ರ ಸ್ಥಾನಬೆಲೆ=

   7ರ ಸ್ಥಾನ ಬೆಲೆ=


B.35ರಲ್ಲಿ

    3ರ ಸ್ಥಾನಬೆಲೆ =

    7ರ ಸ್ಥಾನಬೆಲೆ =


C.40ರಲ್ಲಿ

    4ರ ಸ್ಥಾನ ಬೆಲೆ=

    0ಯ ಸ್ಥಾನ ಬೆಲೆ=


D.21 ರಲ್ಲಿ

   2ರ ಸ್ಥಾನಬೆಲೆ =

   1ರ ಸ್ಥಾನಬೆಲೆ =


E.33ರಲ್ಲಿ

   3ರ ಸ್ಥಾನಬೆಲೆ=

  3ರ ಸ್ಥಾನಬೆಲೆ=


F.435

 5ರ ಸ್ಥಾನಬೆಲೆ=

  3ರ ಸ್ಥಾನಬೆಲೆ=

  4 ರ ಸ್ಥಾನ ಬೆಲೆ


H.546



J.999


6 ರ ಮಗ್ಗಿ ಬರೆಸಿರಿ ಕೇಳಿರಿ


ಇಂಗ್ಲೀಷ್


f h l w y

fat hip boy let wit

hat lip toy yet he

into said she wake went


ಪರಿಸರ 

ವಿವಿಧ ಬಣ್ಣಗಳ ಹೆಸರು ಬರೆ.


ರೇಣುಕಾರಾಧ್ಯ

GLPS M KOPPALU ARSIKERE

No comments:

Post a Comment