ಬೇಸಿಗೆ ಮನೆಗೆಲಸ ದಿನ 3
ತರಗತಿ : 1(ದಿನ3)
*ಕನ್ನಡ*(ಒಂದು ಪದ 10 ಸಲ ಹೇಳಿಸುತ್ತ ಬರೆಸಿರಿ )
ಮ ಮ ಮ ಮ ಮ
ಮರ ಮಗ ಅಮರ ಮದರಸ
ಬ ಬ ಬ ಬ ಬ ಬ
ಬರ ಬಸವ ಬರಬರ
*ಗಣಿತ*
ಮಧ್ಯ ಅಂಕಿ ಬರೆಸಿರಿ
1__3
2___4
3__5
4__6
5__7
6__8
7__9
ಬಿಟ್ಟ ಅಂಕಿ ಬರೆಸಿ
1_3_5_7_9
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
o o o o o ಸೌಂಡ್ ಆ
orange(ಅರೇಂಜ್) on(ಆನ್)off(ಆಫ್)
*ಪರಿಸರ*
ನಿಮ್ಮ ರಕ್ತ ಸಂಬಂಧಿಗಳ ಕುರಿತು ಪ್ರಶ್ನೆಗಳನ್ನು ಕೇಳಿರಿ
*2 ಮತ್ತು 3 ತರಗತಿ*
ಕನ್ನಡ
ರ ಗ ಸ ದ ಅ ರ ಗ ಸ ದ ಅ
ಅರ ಸರ ಗರ ದರ ರಸ ಅರಸ
ಸರಸ ಸದರ ಅಗಸ ದಸರ ಸರಸರ ಗರಗಸ
ಸರದ ದರ. ಅರಸರ ದಸರ. ಅದರ ದರ.
ಜ ವ ಮ ಬ ನ ಜ ವ ಮ ಬ ನ
ಜನ ಸಮ ನರ ವನ ನಗ ಮಗ
ಬಸವ ನಗರ ಮದನ ನವರಸ ಅವಸರ ಜನಮನ
ಜನರ ಬಸವ. ಅವರ ಮಗ. ಅಮರನ ದನ.
English
e s b i n
pen ten tin bin pan
can net pet bat sat
and his who what with
ಗಣಿತ
41 42 43 44 45 46 47 48
49 50(ಬಾಕ್ಸ್ ಬುಕ್ ನಲ್ಲಿ ಬರೆಸಿರಿ)
4 ರ ಮಗ್ಗಿ ಬರೆಸಿ 3 ಸಲ
ರೇಣುಕಾರಾಧ್ಯ
GLPS M KOPPALU ARSIKERE
No comments:
Post a Comment