Sunday, 2 March 2025

ದಿನಕ್ಕೊಂದು ಶಿಶುಗೀತೆ

 *ದಿನಕ್ಕೊಂದು ಶಿಶುಗೀತೆ*

*32.ದಾರಿ ತಪ್ಪಿದ ಮೋಟಾರು*

ಗುಡ್ಡದ ಬಯಲಲಿ
ಹಾರುತ ಬಂದಿತು
ದಾರಿಯು ತಪ್ಪಿದ ಮೋಟಾರು  

ನೋಡುತ ಗುರು ಗುರು

ಹುಲಿ ದನ ಕರು ಮೊಲ

ತಮ್ಮೊಳಗೇ ಯೋ-
ಚಿಸಿದವು ಎಲ ಎಲ
ಬಾಲವೆ ಇಲ್ಲದ ಇದು ಯಾರು!

                    -ವಿ.ಜಿ.ಭಟ್ಟ

*ಸಂಗ್ರಹ*
ರೇಣುಕಾರಾಧ್ಯ
ಸ.ಕಿ. ಪ್ರಾ.ಶಾಲೆ. ಎಂ.ಕೊಪ್ಪಲು
ಅರಸೀಕೆರೆ

*ಹಾಡಿದವರು*
ಪೋಷಿತ್ P.R.
2ನೇ ತರಗತಿ

*ಆಡಿಯೋ ಲಿಂಕ್*

https://drive.google.com/file/d/1vNBeXHcm4yWSM7CnIYDlTn6GpRN1ooBI/view?usp=drivesdk

No comments:

Post a Comment