*ದಿನಕ್ಕೊಂದು ಶಿಶುಗೀತೆ*
*8.ಗುಬ್ಬಿ ಮರಿ*
ಬಾ ಬಾರೆ ಗುಬ್ಬಿ ಮರಿ
ತಂದಿರುವೆ ಕಡ್ಲೆ ಪುರಿ
ಇಬ್ಬರು ತಿನ್ನೋಣ ಬಾ
ಅವಲಕ್ಕಿ ಹುರಿಗಾಳು
ತಂದಿರುವೆ ಸ್ವಲ್ಪ ತಾಳು
ಇಬ್ಬರು ತಿನ್ನೋಣ ಬಾ
ಅಮ್ಮನ ಕೇಳ್ತೀನಿ
ಕೊಡದಿದ್ರೆ ಅಳ್ತೀನಿ
ಹೇಗಾದ್ರೂ ತರ್ತೀನಿ ಬಾ
_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE
*ಆಡಿಯೋ ಲಿಂಕ್*
https://drive.google.com/file/d/1PPOocnM44J_ogOrmAVEcsZWBFXw9Bnmx/view?usp=drivesdk
_ಹಾಡಿದವರು_
Shubha H S GHPS NAGENAHALLY
Arsikere
No comments:
Post a Comment