https://youtu.be/_hyqy71ouFg?feature=shared
ಜೂಮ್ ಮಾಡಿರಿ
ನಮ್ಮ ಹೆಮ್ಮೆಯ ನಲಿಕಲಿ ದೂರದ ಜರ್ಮನಿಯಲ್ಲಿ ಕನ್ನಡ ಕಲಿಕೆಯಲ್ಲಿ ಬಳಕೆಯಾಗುತ್ತಿರುವ ಹೆಮ್ಮೆಯ ವಿಷಯವನ್ನು ಹಂಚಿಕೊಂಡಿದ್ದಾರೆ, ಜರ್ಮನಿಯಲ್ಲಿ ಕನ್ನಡ ಶಾಲೆಗಳನ್ನು ನಡೆಸುತ್ತಿರುವ ಶ್ರೀಮತಿ ರಶ್ಮಿ ನಾಗರಾಜ್ ಮೇಡಂ ಅವರ ಮಾತುಗಳನ್ನು ಒಮ್ಮೆ ಕೇಳಿ. ನಿಜವಾಗಿಯೂ ಅದ್ಭುತ ಸಂದರ್ಶನ. ಅದೆಷ್ಟು ಕಾಳಜಿ, ಅದೆಷ್ಟು ಅಚ್ಚಕನ್ನಡ ಬಳಕೆ. ಒಮ್ಮೆ ಕೇಳಲೇ ಬೇಕು. ಕೇಳಿದ ಮೇಲೆ ಸಾಧ್ಯವಾದರೆ ಅಭಿಪ್ರಾಯಗಳನ್ನೂ ಹಂಚಿಕೊಳ್ಳಿ.
ಕೃಪೆ
ಶ್ರೀಯುತ ಆರ್.ಡಿ.ರವೀಂದ್ರ ಸರ್
No comments:
Post a Comment