Sunday, 29 December 2024

ಕುವೆಂಪು ರಸಪ್ರಶ್ನೆ ವಿಜೇತರ ಪಟ್ಟಿ

 *ಕುವೆಂಪು ರಸಪ್ರಶ್ನೆ* 

ರಸಋಷಿ ಕುವೆಂಪುರವರ ಜನ್ಮ ದಿನ ಪ್ರಯುಕ್ತ ವಿಶ್ವ ಮಾನವ ದಿನ ಪ್ರಯುಕ್ತ  ನಲಿಕಲಿ ಆ್ಯಪ್ ಮೂಲಕ ನಡೆಸಿದ ರಸಪ್ರಶ್ನೆ ವಿಜೇತರ ಪಟ್ಟಿ

(7.15 ನಿಮಿಷದ ಒಳಗೆ )


*ಪ್ರಥಮ 15/15 ಅಂಕ* 

1. ಸ್ವಾಮಿ ಎಸ್.ಕೆ.ಬೆಳ್ಳಾವರ ಬೇಲೂರು ತಾಲೂಕು 

2. ರೇಖಾ ರಾಣಿ. ಬೇಲೂರು ಪಬ್ಲಿಕ್ ಸ್ಕೂಲ್ ಬೇಲೂರು 


3. P bhagyavathi keremegalakoppalu


 *ದ್ವಿತೀಯ ಸ್ಥಾನ* 14/15

1. Ananthakumara n h  Hassan crp city

2. Shobha Cd BRP sakleshpura hassan 

3. Latha crp Heragu 

4. Mounesh M Teacher GHPS Janatapura 

5. ಮಣೆಗಾರ್ ಶೆಕ್ಷಾವಲಿ. ಸ.ಹಿ.ಪ್ರಾ.ಶಾಲೆ. ರಾಜೀವ್ ಗಾಂಧಿ ನಗರ. ಕೂಡ್ಲಿಗಿ. ವಿಜಯನಗರ-ಜಿಲ್ಲೆ.


 *ತೃತೀಯ ಸ್ಥಾನ* 13/15

1. Vedavathi R P

2. ಸ ಹಿ ಪ್ರ ಶಾಲೆ ಚಲಮಸಂದ್ರ 

3. ಯಶೋಧ ಎಂ ಎಸ್ 

4. ಮಮತಾ ಅರಸೀಕೆರೆ, ಸಿಆರ್ ಪಿ

5. GLPS INDIRANAGARA 

6. ನವೀನ್ ಬಿ ಜಿ ಸ.ಹಿ.ಪ್ರಾ ಶಾಲೆ ಬೆಂಡೇಕೆರೆ 

7. Rekhamani H B ghps ಓಬಳಾಪುರ channarayapa

8. NAVEEN K B GHPS MOODANAHALLY ARASIKERE TALUK

9. manjula s.Ghps tharedakuppe ಕುಣಿಗಲ್

10. Govt UHPS NO 15 New Gandhi Nagar Belgaum City

11. Vasantha Bai ghps kotthegala h.d.kote taluku


ಪಟ್ಟಿಯಲ್ಲಿ ಕೆಲವರು ಕೇವಲ ಶಾಲೆ ಹೆಸರನ್ನು ಮಾತ್ರ ಹಾಕಿರುವಿರಿ ಅವರು ವೈಯಕ್ತಿಕವಾಗಿ ಪೂರ್ಣ ಸರಿಯಾದ ಹೆಸರು ವಯಕ್ತಿಕ ನಂಬರ್ ಗೆ ಕಳಿಸಿ


ಪಡೆದ ಅಂಕ ಪಟ್ಟಿ ನಾಳೆ ಹಂಚಿಕೊಳ್ಳುವೆನು..


ಭಾಗವಹಿಸಿದ ಸನ್ಮಿತ್ರರಿಗೆ ತುಂಬು ಹೃದಯದ ಧನ್ಯವಾದಗಳು..


ರೇಣುಕಾರಾಧ್ಯ ಪಿ.ಪಿ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎಂ ಕೊಪ್ಪಲು

ಅರಸೀಕೆರೆ

No comments:

Post a Comment