*ಮನೆಗೆಲಸ ದಿನ-3*
ದಿನಾಂಕ : 12/04/22
ತರಗತಿ : 1(ದಿನ3)
*ಕನ್ನಡ*(ಒಂದು ಪದ 10 ಸಲ ಹೇಳಿಸುತ್ತ ಬರೆಸಿರಿ )
ಮ ಮ ಮ ಮ ಮ
ಮರ ಮಗ ಅಮರ ಮದರಸ
ಬ ಬ ಬ ಬ ಬ ಬ
ಬರ ಬಸವ ಬರಬರ
*ಗಣಿತ*
ಮಧ್ಯ ಅಂಕಿ ಬರೆಸಿರಿ
1__3
2___4
3__5
4__6
5__7
6__8
7__9
ಬಿಟ್ಟ ಅಂಕಿ ಬರೆಸಿ
1_3_5_7_9
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
o o o o o ಸೌಂಡ್ ಆ
orange(ಅರೇಂಜ್) on(ಆನ್)off(ಆಫ್)
*ಪರಿಸರ*
ನಿಮ್ಮ ರಕ್ತ ಸಂಬಂಧಿಗಳ ಕುರಿತು ಪ್ರಶ್ನೆಗಳನ್ನು ಕೇಳಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ ,ಹಾಸನ
ಮನೆಗೆಲಸ ದಿನ 3
ದಿನಾಂಕ : 12/04/22
ತರಗತಿ : 2(ದಿನ - 3)
*ಕನ್ನಡ* (ಒಂದು ಪದ 10 ಸಲ ಬರೆಸಿರಿ)
ಕೈಲಾಸ ವೈಶಾಖ ಮೈದಾನ ಬೈತಲೆ ಸೈನಿಕ ಮೈಸೂರು ವೈಭವ ಕೈವಾರ ಕೈಕೆಸರು
ಕೈಕಡಗ ಬೈರವ ಮೈಲಾರಿ ಜೈಕಾರ ನೈದಿಲೆ ವೈಕುಂಠ
*ಗಣಿತ*
41 42 43 44 45 46 47 48 49 50(ಬಾಕ್ಸ್ ಬುಕ್ ನಲ್ಲಿ ಬರೆಸಿರಿ)
4 ರ ಮಗ್ಗಿ ಬರೆಸಿರಿ ಕೇಳಿರಿ
*ಇಂಗ್ಲೀಷ್*
o o o o o o ಸೌಂಡ್ ಆ
orange(ಅರೇಂಜ್) off(ಆಫ್)
on(ಆನ್)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ ಮೆಟ್ಟಿಲು 15ರ ಪ್ರಶ್ನೆಗಳನ್ನು ಕೇಳಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ ,ಹಾಸನ
ದಿನಾಂಕ : 12/04/22
ತರಗತಿ : 3(ದಿನ - 3)
*ಕನ್ನಡ*
ಲಗೋರಿ ಆಟ ಪಾಠವನ್ನು ಓದಿರಿ ನಿಮ್ಮ ತಂದೆಯ ಬಳಿ ಆ ಆಟವನ್ನು ಅವರು ಚಿಕ್ಕವರಾಗಿದ್ದಾಗ ಹೇಗೆ ಅಡುತ್ತಿದ್ದರು ಕೇಳಿರಿ ಮತ್ತು ಆ ಪಾಠದಲ್ಲಿ ಬಂದಿರುವ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡಿರಿ
*ಗಣಿತ*
ಸ್ಥಾನ ಪಟ್ಟಿ ರಚಿಸಿ
ಉದಾ: 235
ನೂ ಹ ಬಿ
2 3 5
1.349
2.365
3.499
4.178
5.261 ಹೀಗೆ 10 ಲೆಕ್ಕ ಮಾಡಿರಿ
*ಇಂಗ್ಲಿಷ್*
(ಕನ್ನದಲ್ಲಿ ಇರುವುದನ್ನು ಬರೆಯಬೇಡಿ) ಸೌಂಡ್ ಹೇಳುತ್ತಾ ಬರೆಯಿರಿ
e ಸೌಂಡ್ ಎ
s ಸೌಂಡ್ ಸ್
b ಸೌಂಡ್ ಬ್
i ಸೌಂಡ್ ಇ
n ಸೌಂಡ್ ನ್
*ಪರಿಸರ*
ಮೆಟ್ಟಿಲು 15 ನ್ನು ಓದಿಕೊಂಡು 16,17 ರ ಪ್ರಶ್ನೆಗಳಿಗೆ ಉತ್ತರ ಹುಡುಕಿ ಬರೆಯಿರಿ.
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ,ಹಾಸನ
ಮನೆಗೆಲಸ ಮಕ್ಕಳಿಗೆ ಕಳಿಸುವ ವಿಧಾನ
ಈ ಕೆಳಗಿನ ಲಿಂಕ್ ಚೌಕ ಕ್ಲಿಕ್ ಮಾಡಿ ಅಥವಾ zoom ಮಾಡಿ ಈ ಮನೆಗೆಲಸವನ್ನು ಮಕ್ಕಳ whats app ಮತ್ತು ಬೇಸಿಕ್ ಮೊಬೈಲ್ ಗೆ ಹೇಗೆ ಕಳಿಸಬೇಕು ಎಂಬ ವಿಧಾನ ತಿಳಿಯಿರಿ.
(Zoom ಮಾಡಿರಿ)
No comments:
Post a Comment