ಮನೆಗೆಲಸ ದಿನ-12
ದಿನಾಂಕ : 27/04/22
ತರಗತಿ : 1(ದಿನ12)
*ಕನ್ನಡ*(ಈ ಪದಗಳನ್ನು 10 ಸಲ ಬರೆಸಿರಿ)
ಜಪ, ಜಯ, ನಟ, ಪದ, ದಡ
ನಯನ, ವಚನ, ಉರಗ, ಪದರ ಚಟಚಟ, ಡಬಡಬ, ಅಪಜಯ
*ಗಣಿತ*
ಕೂಡುವ ಲೆಕ್ಕ ಮಾಡಿಸಿರಿ ಕಡ್ಡಿ ಕಲ್ಲು ನೀಡಿ ಮಾಡಿಸಿರಿ
5+1=__
2+2=__
3+4=__
3+1=__
4+3=__
5+4=__
3+3=__
4+5=__
3ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
s ಸೌಂಡ್ ಸ್
s s s s s
sun(ಸನ್) soap(ಸೋಪ್) star(ಸ್ಟಾರ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 22
ನೀನು ಮನೆಯಲ್ಲಿ ಯಾವ ಯಾವ ಕೆಲಸ ಮಾಡುವೆ ಯಾರು ಯಾರಿಗೆ ಹೇಗೆ ಸಹಾಯ ಮಾಡುವೆ?
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು ಅರಸೀಕೆರೆ
ದಿನಾಂಕ : 27/04/22
ತರಗತಿ : 2(ದಿನ - 12)
*ಕನ್ನಡ* (ಈ ಪದಗಳನ್ನು 10 ಸಲ ಬರೆಯಿರಿ)
ಗೋಧಿ, ತೋಳ, ನೋಟು, ಕೋತಿ, ಲೋಟ, ಕೋಡು, ಸೋಮಾರಿ, ಗೋಲಕ, ಪೋಲೀಸು, ಭೋಜನ, ಗೋಣಿಚೀಲ, ಯೋಗಾಸನ, ಉಪಯೋಗ, ಸಂತೋಷ, ಸಹೋದರ, ಗೋಡಂಬಿ, ರಂಗೋಲಿ, ತೋಟಗಾರ, ಸೋಮವಾರ, ಬಾತುಕೋಳಿ ಮರಕೋತಿ.
*ಗಣಿತ*
ಸಮ ಸಂಖ್ಯೆಗೆ ವೃತ್ತ ಹಾಕಿಸಿ
1.34,25,46,25
2.45,33,25,33
3.33,49,49,31
4.26,19,32,19
5.15,32,46,15
6.33,44,22,44
7.43,43,50,27
8.47,21,43,21
9.10,20,26,10
10.38,48,38,50
5 ರ ಮಗ್ಗಿ ಬರೆಸಿರಿ ಕೇಳಿರಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
s ಸೌಂಡ್ ಸ್
s s s s s
sun (ಸನ್)
soap(ಸೋಪ್)
star(ಸ್ಟಾರ್)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 30ನೇ ಮೆಟ್ಟಿಲ ಚಿತ್ರಗಳಲ್ಲಿ ಸರಿ ಯಾವುದು ತಪ್ಪು ಯಾವುದು ತಿಳಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು ಅರಸೀಕೆರೆ
ದಿನಾಂಕ : 27/04/22
ತರಗತಿ : 3(ದಿನ - 12)
*ಕನ್ನಡ*
ಅಭ್ಯಾಸ ಪುಸ್ತಕದ 48 ಮೆಟ್ಟಿಲ ಪದಗಳ ಅರ್ಥ ಓದಿ ತಿಳಿ ಬರೆಯಿರಿ
*ಗಣಿತ*
ಮಧ್ಯ ಸಂಖ್ಯೆ ಬರೆ
1.432__434
2.443__445
3.231__233
4.244__246
5.113__115
6.231__233
7.433__435
8.445__447
9.98__100
10.384__386
*ಇಂಗ್ಲಿಷ್*
(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10 ಸಲ
ig(ಇಗ್)
pig(ಪಿಗ್)
dig(ಡಿಗ್)
rig(ರಿಗ್)
*ಪರಿಸರ*
ಅಭ್ಯಾಸ ಪುಸ್ತಕ ಮೆಟ್ಟಿಲು 27 ಓದಿಕೊಳ್ಳಿರಿ
ಕಸದ ವಿವಿಧ ಪ್ರಕಾರಗಳು ತಿಳಿಯಿರಿ ಅದನ್ನು ಒಮ್ಮೆ ಬರೆಯಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ
ಮುದ್ದಲಿಂಗನ ಕೊಪ್ಪಲು ಅರಸೀಕೆರೆ
No comments:
Post a Comment