ಮನೆಗೆಲಸ - 10
ದಿನಾಂಕ : 23/04/22
ತರಗತಿ : 1(ದಿನ10)
*ಕನ್ನಡ*(ಈ ಪದಗಳನ್ನು 10 ಸಲ ಬರೆಸಿರಿ)
ಉ ಉ ಉ ಉ ಉ
ಉಮ ಉದಯ ಉರಗ
ಡ ಡ ಡ ಡ ಡ
ದಡ ಉಡ ಬಡವ ಡವಡವ
*ಗಣಿತ*
ಏರಿಕೆ ಕ್ರಮದಲ್ಲಿ ಬರೆಸಿರಿ
(ಚಿಕ್ಕ ಸಂಖ್ಯೆಯಿಂದ ದೊಡ್ಡ ಸಂಖ್ಯೆ ಕಡೆಗೆ ಬರೆಸಿರಿ)
1. 4,6,2,5
2. 6,3,7,5
3. 5,2,1,6
4. 2,7,1,9
5. 7,3,8,4
6. 8,5,9,6
7. 4,2,1,8
8. 6,2,8,9
ಈ ರೀತಿಯ ಲೆಕ್ಕಗಳನ್ನು ಇನ್ನೂ ಹೆಚ್ಚು ಮಾಡಿಸಿರಿ
2ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
ot( ಆಟ್)
cot(ಕಾಟ್)
pot(ಪಾಟ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 21
ಚಿತ್ರಗಳಿಗೆ ಬಣ್ಣ ತುಂಬಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು ಅರಸೀಕೆರೆ
ದಿನಾಂಕ : 23/04/22
ತರಗತಿ : 2(ದಿನ - 10)
*ಕನ್ನಡ* (ಈ ವಾಕ್ಯಗಳನ್ನು 3 ಸಲ ಬರೆಸಿರಿ
1.ನರಿ ಕೊಳಲು ಊದುತಿದೆ.
2. ರೈತ ಹೊಲವನು ಉಳುಮೆ ಮಾಡುತಿರುವನು.
3. ಕೊಳದ ನೀರಿನಲಿ ಹಾವುಗಳಿವೆ.
4.ವಿಮಲೆಯ ಕೈಯಲಿ ಗೊಂಬೆ ಇದೆ.
5. ಬಾಳೆ ಗಿಡದಲಿ ಬಾಳೆಗೊನೆ ಇದೆ.
6. ಹೂವಿನ ಮೇಲೆ ಜೇನುನೊಣ ಕುಳಿತಿದೆ.
*ಗಣಿತ*
ದೊಡ್ಡ ಸಂಖ್ಯೆಗೆ ವೃತ್ತ ಹಾಕಿಸಿ
1.34,25,46,28
2.45,33,25,43
3.33,49,29,31
4.26,19,32,44
5.17,32,46,15
6.33,44,22,11
7.43,23,50,27
8.47,21,43,35
9.10,20,26,19
10.38,48,28,50
3 ರ ಮಗ್ಗಿ ಬರೆಸಿರಿ ಕೇಳಿರಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
ot( ಆಟ್)
cot(ಕಾಟ್)
pot(ಪಾಟ್)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 28ನೇ ಮೆಟ್ಟಿಲ ಪ್ರಶ್ನೆಗಳಿಗೆ ಉತ್ತರಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು ಅರಸೀಕೆರೆ
ದಿನಾಂಕ : 23/04/22
ತರಗತಿ : 3(ದಿನ - 10)
*ಕನ್ನಡ*
ಅಭ್ಯಾಸ ಪುಸ್ತಕದ 42ನೇ ಮೆಟ್ಟಿಲು ಈ ಸೂಚನೆಗಳನ್ನು ಎಲ್ಲೆಲ್ಲಿ ಬರೆದಿರುತ್ತಾರೆ
*ಗಣಿತ*
ಮುಂದಿನ ಸಂಖ್ಯೆ ಬರೆ
1.434---
2.445---
3.233---
4.246--
5.115---
6.233---
7.435----
8.447----
9.100---
10.386---
*ಇಂಗ್ಲಿಷ್*
(ಕನ್ನದಲ್ಲಿ ಇರುವುದನ್ನು ಬರೆಯಬೇಡಿ) ಸೌಂಡ್ ಹೇಳುತ್ತಾ ಬರೆ
u d g r m ಸೌಂಡ್ ಹೇಳುತ್ತಾ ಬರೆಸಿ
*ಪರಿಸರ*
ಅಭ್ಯಾಸ ಪುಸ್ತಕ ಮೆಟ್ಟಿಲು 26ರ ಪ್ರಶ್ನೆಗಳಿಗೆ ಉತ್ತರಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು ಅರಸೀಕೆರೆ
No comments:
Post a Comment