ಮನೆಗೆಲಸ
(ನಲಿಕಲಿ ತರಗತಿ 4 ವಿಷಯಗಳು)
ದಿನಾಂಕ :06/10/21
ದಿನ -4
ತರಗತಿ -1
*ಕನ್ನಡ*
ಅರಸರ ದಸರ
ಗರಗಸದ ಗರಗರ
ನೋಟ್ ಬುಕ್ ಅಥವಾ ಕನ್ನಡ ಕಾಪಿ ಬುಕ್ ಅಲ್ಲಿ ಹಾಕಿ ಗಟ್ಟಿಯಾಗಿ ಉಚ್ಚರಿಸುತ್ತಾ ಈ ವಾಕ್ಯ ಬರೆಸಿ ಓದಿಸಿ
*ಇಂಗ್ಲೀಷ್*
ot ಆಟ್
cot ಕಾಟ್
pot ಪಾಟ್
op ಆಪ್
top ಟಾಪ್
cop ಕಾಪ್
pop ಪಾಪ್
ಹೇಳಿಸಿ ನೋಟ್ ಬುಕ್ ಅಲ್ಲಿ ಬರೆಸಿ
*ಗಣಿತ* .
◆ ನಿಮ್ಮ ಮನೆಯಲ್ಲಿ ಇರುವ ಒಂದೇ ರೀತಿಯ ಚಮಚ ತಟ್ಟೆ ಲೋಟಗಳ ಗುಂಪು ಮಾಡು
◆ ಮನೆಯ ಬಳಿಯಲ್ಲಿಯೇ ಇರುವ ವಸ್ತುಗಳನ್ನು ತೋರಿಸಿ ಹೆಚ್ಚು ವಸ್ತು ಎಲ್ಲಿವೆ ಕಡಿಮೆ ವಸ್ತುಗಳು ಎಲ್ಲಿವೆ ಯಾರ ಮನೆಯಲ್ಲಿ ಹೆಚ್ಚು ಜನ ಇದ್ದಾರೆ ಯಾರ ಮನೆಯಲ್ಲಿ ಕಡಿಮೆ ಜನ ಇದ್ದಾರೆ ಕೇಳಿ
*ಪರಿಸರ*
ನಿಮ್ಮ ಮನೆಯಲ್ಲಿ ಇರುವವರು ಯಾರು ಯಾರಿಗೆ ಹೇಗೆ ಸಹಾಯ ಮಾಡುತ್ತಾರೆ ಹೇಳಿರಿ ಅಪ್ಪ ಯಾರಿಗೆ ಸಹಾಯ ಮಾಡುತ್ತದೆ
ಅಮ್ಮ ಯಾರ ಕೆಲಸಕ್ಕೆ ಸಹಾಯ ಮಾಡುತ್ತಾಳೆ
ನೀನು ಯಾರಿಗೆ ಯಾವಾಗ ಹೇಗೆ ಸಹಾಯ ಮಾಡಿರುವೆ ಎಂದು ಕೇಳಿರಿ ಅಭ್ಯಾಸ ಪುಸ್ತಕದ ಮೆಟ್ಟಿಲು 19 ನೋಡಿ ಹೆಚ್ಚಿನ ಪ್ರಶ್ನೆ ಕೇಳಿ
(ನಲಿಕಲಿ app ಅಲ್ಲಿ ಹಿಂದಿನ ದಿನ ಮನೆಗೆಲಸ ಲಭ್ಯ)
[06/10, 3:49 PM] Renukaradhya: *ಮನೆಗೆಲಸ*
ದಿನಾಂಕ : 06/10/21
ದಿನ-4
ತರಗತಿ-2
*ಕನ್ನಡ*
ಕೈಕಡಗ, ಭೈರವ, ಮೈಲಾರಿ, ಜೈಕಾರ, ನೈದಿಲೆ, ವೈಕುಂಠ, ಕೈಮರ, ವೈಶಾಲಿ, ಕೈಗಾರಿಕೆ, ಕೈಚಳಕ, ರೈಲುಗಾಡಿ, ಕಾಲುಚೈನು, ದೈನಂದಿನ, ಕೈಕಾಲು, ಸೈಂದವ, ಸಂತೈಸು.
ನೋಟ್ ಬುಕ್ ಅಲ್ಲಿ ಸಾಲಾಗಿ ಹಾಕಿ ಗಟ್ಟಿಯಾಗಿ ಹೇಳಿಸುತ್ತಾ 3 ಸಲ ಬರೆಸಿ
*ಇಂಗ್ಲೀಷ್*
ot ಆಟ್
pot ಪಾಟ್
cot ಕಾಟ್
op ಆಪ್
cop ಕಾಪ್
top ಟಾಪ್
pop ಪಾಪ್
ಹೇಳಿಸಿ ನೋಟ್ ಬುಕ್ ಅಲ್ಲಿ ಬರೆಸಿ
*ಗಣಿತ*
41 32 13 24 35 46 27 48 29 50 ನೋಟ್ ಬುಕ್ ಅಲ್ಲಿ ಸ್ಥಾನಬೆಲೆ ಪಟ್ಟಿ ಹಾಕಿ
ಉದಾ: 25
[ಹತ್ತು] [ಬಿಡಿ]
2 5
*ಪರಿಸರ*
1.ನಿಮ್ಮ ಮನೆಗೆ ಬೇಕಾದ ಸಾಮಾನುಗಳನ್ನು ಯಾರು ತರುತ್ತಾರೆ?
2.ಕುಟುಂಬದಿಂದ ನಿನಗೆ ಆಗುವ ಅನುಕೂಲಗಳೇನು?
3. ನಿನ್ನ ಪಕ್ಕದ ಮನೆಯವರು ಕಷ್ಟದಲ್ಲಿರುವಾಗ ಏನು ಮಾಡುವೆ?
4. ನೀನು ಅಮ್ಮನಿಗೆ ಯಾವ ಯಾವ ಕೆಲಸಗಳಲ್ಲಿ ಸಹಾಯ ಮಾಡುವೆ?
5.ಮನೆ ಇಲ್ಲದಿದ್ದರೆ ಏನಾಗುತ್ತಿತ್ತು?
6. ನಿನ್ನ ಕೆಲಸಗಳನ್ನು ಏಕೆ ಹಂಚಿಕೊಂಡು ಮಾಡಬೇಕು?
7. ಕುಟುಂಬದಲ್ಲಿ ನಿನಗೆ ಯಾರು ಯಾರೆಲ್ಲಾ ಇದ್ದರೆ ಚಂದ?
(ಹಿಂದಿನ ಮನೆಗೆಲಸ ನಲಿಕಲಿ app ಅಲ್ಲಿ ಲಭ್ಯ)
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ ಶಿವಮೊಗ್ಗ
[06/10, 4:15 PM] Renukaradhya: ದಿನಾಂಕ : 06/10/21
ತರಗತಿ : 3(ದಿನ - 4)
*ಕನ್ನಡ*
ಕನ್ನಡ ಅಭ್ಯಾಸ ಪುಸ್ತಕದ ಮೆಟ್ಟಿಲು ಸಂಖ್ಯೆ 12 ರ ಕಥೆಯನ್ನು ಓದಿ ಮತ್ತು ನೋಟ್ ಬುಕ್ ಅಲ್ಲಿ ಬರೆಯಿರಿ
ಚಿತ್ರಗಳ ಬದಲು ಪದ ಸೇರಿಸಿ
( ನದಿ,ಮರ,ಇರುವೆ ,ಪಾರಿವಾಳ,ಎಲೆ,ಬೇಟೆಗಾರ,ಬಾಣ)
*ಗಣಿತ*
ಈ ಕೆಳಗಿನ ಸಂಖ್ಯೆಗಳಿಗೆ
ಸ್ಥಾನಬೆಲೆ ಪಟ್ಟಿ ರಚಿಸಿ
ನೂರು ಹತ್ತು ಬಿಡಿ
434,325,146,228
445,336,125,237
233,449,341,231
*ಇಂಗ್ಲಿಷ್*
ಈ ಪದಗಳನ್ನು ಹೇಳುತ್ತಾ ಬರೆಯಿರಿ
plant - ant ಪ್ಲಾಂಟ್ ಯಾಂಟ್
earth- ear ಅರ್ಥ್ ಇಯರ್
soil-oil ಸಾಯಿಲ್ ಆಯಿಲ್
water-at ವಾಟರ್ ಅಟ್
mango-man, go ಮ್ಯಾಂಗೋ ಮ್ಯಾನ್ ಗೋ
forest-rest ಫಾರೆಸ್ಟ್ ರೆಸ್ಟ್
cloud-loud ಕ್ಲೌಡ್ ಲೌಡ್
(ಕನ್ನಡ ಬರಹ ಮಾರ್ಗದರ್ಶನ ಬಳಕೆ ಮಾಡುವವರಿಗೆ ಮಾತ್ರ)
*ಪರಿಸರ*
ಅಭ್ಯಾಸ ಪುಸ್ತಕ ಬಳಸಿ
ಖಾಲಿ ಬಿಟ್ಟ ಸ್ಥಳದಲ್ಲಿ ಸೂಕ್ತವಾದ ಪದವನ್ನು ತುಂಬು 1. ಸಾಮಾನ್ಯವಾಗಿ ಕುಟುಂಬದಲ್ಲಿ ಕಥೆ ಹೇಳುವವರು_____
2. ಮಕ್ಕಳಲ್ಲಿ ಗುಣಲಕ್ಷಣಗಳು____ಬರುತ್ತದೆ.
3. ರಕ್ತಸಂಬಂಧಿಗಳೊಂದಿಗೆ ಕೂಡಿ ವಾಸಿಸುವುದನ್ನು____ ಎನ್ನುವರು.
ಅಪ್ಪನ ತಮ್ಮ-----
ಅಪ್ಪನ ಅಣ್ಣ------
ಅಮ್ಮನ ತಮ್ಮ/ಅಣ್ಣ-----
ಅಪ್ಪನ ಅಮ್ಮ------
ಅಮ್ಮನ ಅಪ್ಪ------
(ಹಿಂದಿನ ದಿನದ ಮನೆಗೆಲಸ ನಲಿಕಲಿ app ಅಲ್ಲಿ ಲಭ್ಯ
ಸೂಚನೆ : ಮಕ್ಕಳ ಕಲಿಕೆಗಾಗಿ ಮಾತ್ರ ಕಾಪಿ ಪೇಸ್ಟ್ ಮಾಡಿಕೊಳ್ಳಬಹುದು.
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ
ಸಂಕ್ಲಾಪುರ, ತೀರ್ಥಹಳ್ಳಿ
8073808914
Pdf ರೂಪದಲ್ಲಿ ಇದ್ದರೆ ಪ್ರಿಂಟ್ ತೆಗೆಯಲು ಅನುಕೂಲ
ReplyDelete