Saturday 10 July 2021

ಸಂವೇದ ಪಾಠಗಳು

 ಸಂವೇದ ಪಾಠಗಳು(ನಲಿಕಲಿ,4,5,6,7ನೇ ತರಗತಿ)

ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ಕಿಸಿದಾಗ ಒಂದು ಎಕ್ಸೆಲ್ ಶೀಟ್ ತೆರೆಯುತ್ತದೆ ಅಲ್ಲಿ ನಲಿಕಲಿ, 4ನೇ,5ನೇ,6ನೇ,7ನೇ ತರಗತಿಗೆ ಸಂಬಂಧಿಸಿದಂತೆ ವಾರವಾರು ಪ್ರಸಾರವಾದ ಪಾಠಗಳ ಪಟ್ಟಿ ಕಾಣಬಹುದು ಅಲ್ಲಿಯ ಮುಂದಿನ ಕ್ಲಿಕ್ಕಿಸಿ ಮೂಲಕ ಆ ಪಾಠದ ವಿಡಿಯೋ ನೋಡಬಹುದು. ಈ ಲಿಂಕ್ ನಿಮ್ಮ ಬಳಿ ಇದ್ದರೆ ಆಯಾ ದಿನದ ವಿಡಿಯೋ ಆಟೋ ಅಪಡೆಟ್ ಆಗುತ್ತ ಹೋಗುತ್ತವೆ

ಲಿಂಕ್ ಕೆಳಗಿನಂತಿದೆ ಕ್ಲಿಕ್ಕಿಸಿ

https://docs.google.com/spreadsheets/d/1LDKzJHPIV0GvAn7QfsyajAJeeqC5HgRNJJyIiPce04w/edit?usp=drivesdk

ರೇಣುಕಾರಾಧ್ಯ ಪಿ ಪಿ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ, ತೀರ್ಥಹಳ್ಳಿ


ಸಲಹೆ ಮಾರ್ಗದರ್ಶನ

ಶ್ರೀಯುತ ಫಣೀಶ್

                ಹಿರಿಯ ಉಪನ್ಯಾಸಕರು 

                 ಡಯಟ್  ಶಿವಮೊಗ್ಗ


13 comments:

  1. 123ನೇ ತರಗತಿ ಸಂವೇದ, ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠಗಳ ವೇಳಾಪಟ್ಟಿ ಪ್ರತಿ ಭಾನುವಾರದ್ದು ಹಾಕಿ ಸರ್

    ReplyDelete
  2. Sir 8th std ದು ಸಮಾಜ ವಿಜ್ಞಾನ ಮತ್ತು ಹಿಂದಿ ವಿಷಯಗಳ ಪಾಠ ಹಾಕಿ ಸರ್

    ReplyDelete
  3. ಸರ್ ನಮಗೆ ಸಹಾಯ ಆಗಲಿ ಎಂದು ತಾವು ಬಹಳ ಸಹಾಯ ಮಾಡುತ್ತೀರಿ ತಮಗೆ ನಮ್ಮಿಂದ ತುಂಬಾ ಧನ್ಯವಾದವುಗಳು ಸರ್

    ReplyDelete
  4. Sir 6th kannad lesson aki sir

    ReplyDelete
  5. Paryaya yojanege sambandisida dakhalegalu idre kalasi sir nali kali du.

    ReplyDelete