Monday, 19 April 2021

ಮನೆಗೆಲಸ ದಿನ 22

 ಮನೆಗೆಲಸ ದಿನ 22

ದಿನಾಂಕ : 19/04/21

ತರಗತಿ : 1(ದಿನ22)

 *ಕನ್ನಡ*(ಈ ಅಕ್ಷರ ಪದ 10 ಸಲ ಬರೆಸಿರಿ)

  ತ ತ ತ ತ ತ

ಏತ ತಬಲ ತನಯ ತರತರ

 ಳ ಳ ಳ ಳ ಳ 

ನಳ ಜಳಕ ತಳಮಳ

 *ಗಣಿತ*

41 42 43 44 45 46 47 48 49 50

ಬಾಕ್ಸ್  ನೋಟ್ ಅಲ್ಲಿ ಗಟ್ಟಿಯಾಗಿ ಹೇಳಿಸುತ್ತ ಬರೆಸಿರಿ 


6ರ ಮಗ್ಗಿ ಬರೆಸಿರಿ


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

u sound ಅ ಎಂದು ಹೇಳುತ್ತಾ ಬರೆಸಿರಿ 

u u u u u u

under(ಅಂಡರ್)

up(ಅಪ್)

umbrella(ಅಂಬ್ರೆಲ್ಲ)


 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 37 ರ ಚಿತ್ರಗಳಲ್ಲಿ ನಿನಗೆ ಬೇಕಾಗಿರುವ ಅಗತ್ಯ ವಸ್ತುಗಳಿಗೆ ಗೆರೆ ಎಳೆಯಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ


ದಿನಾಂಕ : 19/04/21

ತರಗತಿ : 2(ದಿನ - 22)

 *ಕನ್ನಡ* (ಈ 10 ಸಲ ಬರೆಯಿರಿ

  ಮೃದಂಗ ಮೃಗರಾಜ ಮೃಗಾಲಯ ಮೃಗಶಿರ ಕಾರಾಗೃಹ

1.ಹೃದಯದ ಬಡಿತ ಡಬಡಬ

2.ಕೃಷಿಕನ ಕಾಯಕ ನಾಡಿನ    ಜೀವಾಳನ

 3.ಮೃದಂಗದ ಬಡಿತ ದಬದಬ

4.ಗೃಹದ ಬಾಗಿಲು ತೆರೆದಿದೆ

*ಗಣಿತ*  

ಮಿಶ್ರಕ್ರಿಯೆ(ದಶಕ ಸಹಿತ)

22-13-16=

35+28-26=

35+27-36=

43+19-42=

67+18-24=

76+26-34=

ಹೀಗೆ ಹೆಚ್ಚಿನ ಲೆಕ್ಕ ಮಾಡಿಸಿ ದಶಕ ಬರುವಂತೆ ಲೆಕ್ಕ ಹಾಕಿ


 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

u sound ಅ ಎಂದು ಹೇಳುತ್ತಾ ಬರೆಸಿರಿ 

u u u u u u

under(ಅಂಡರ್)

up(ಅಪ್)

umbrella(ಅಂಬ್ರೆಲ್ಲ)

 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 42,

43ನೇ ಮೆಟ್ಟಿಲ ಚಿತ್ರಗಳಿಗೆ ಬಣ್ಣ ತುಂಬಿ

ದಿನಾಂಕ : 19/04/21

ತರಗತಿ : 3(ದಿನ - 5)

 *ಕನ್ನಡ*

ಇವುಗಳನ್ನು ಬರೆಯಿರಿ

ಪೂರ್ಣ ×ಅಪೂರ್ಣ

ನೋವು×ನಲಿವು

ಶುಭ ×ಅಶುಭ

ಆರಂಭ ×ಅಂತ್ಯ

ಆಗಮಿಸು×ನಿರ್ಗಮಿಸು

ನ್ಯಾಯ ×ಅನ್ಯಾಯ

ಮುಂದೆ ×ಹಿಂದೆ

ಜಯ×ಅಪಜಯ

ಅಭ್ಯಾಸ ಪುಸ್ತಕ 24 ಮೆಟ್ಟಿಲು ಮಾಡಿರಿ


 *ಗಣಿತ*

ಹೆಚ್ಚು ಕಡಿಮೆ ಸಮ ಚಿಹ್ನೆ ಹಾಕಿ

【< > =】

1. 415 __500


2. 275 __275


3. 410__ 210


4. 499 __399


5. 350__ 250


6. 155 __ 450


7. 230__ 385


8. 405__ 405


9. 356__ 256


10. 295 __195

 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ) ಸೌಂಡ್ ಹೇಳುತ್ತಾ ಬರೆ

u sound ಅ ಎಂದು ಹೇಳುತ್ತಾ ಬರೆಸಿರಿ 

u u u u u u

under(ಅಂಡರ್)

up(ಅಪ್)

umbrella(ಅಂಬ್ರೆಲ್ಲ)


 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು  20 ಓದಿರಿ ಮತ್ತು ನಿಮ್ಮ ಮನೆಯಲ್ಲಿ ಹಬ್ಬ ಜಾತ್ರೆ ಸಮಾರಂಭಗಳು ಯಾವುವು ಹೇಗೆ ಮಾಡುತ್ತಾರೆ ಕೇಳಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ಮನೆಗೆಲಸ ಹೇಗೆ ಕಳಿಸಬೇಕು ಎಂಬ ವಿಡಿಯೋ

ಈ ಕೆಳಗಿನ ವಿಡಿಯೋ ನೋಡಿರಿ





No comments:

Post a Comment