ಮನೆಗೆಲಸ ದಿನ 9
ದಿನಾಂಕ : 29/03/21
ತರಗತಿ : 2(ದಿನ - 9)
*ಕನ್ನಡ* (ಈ ವಾಕ್ಯಗಳನ್ನು 3 ಸಲ ಬರೆಸಿರಿ
1.ಮರದ ಪೊಟರೆ. ಮರದ ಪೊಟರೆಯೊಳಗೆ ಹಾವು ಇದೆ.
2.ತೆಂಗಿನ ಗರಿಯ ಪೊರಕೆ. ಪೊರಕೆಯು ಕಸ ಗುಡಿಸಲು ಬೇಕು.
3.ಇವನು ರೈತ. ರೈತನು ಕೊಡಲಿಯಿಂದ ಒಣಗಿದ ಮರ ಕಡಿಯುವನು.
4.ಬಾಳೆ ಗಿಡ.
ರೆಂಬೆ ಕೊಂಬೆಯಿರದ ಬಾಳೆಗಿಡ. ಬಾಳೆಯಗಿಡದಲಿ ಬಾಳೆಗೊನೆ ಇದೆ.
*ಗಣಿತ*
ಚಿಕ್ಕ ಸಂಖ್ಯೆಗೆ ವೃತ್ತ ಹಾಕಿಸಿ
1.34,25,46,28
2.45,33,25,43
3.33,49,29,31
4.26,19,32,44
5.17,32,46,15
6.33,44,22,11
7.43,23,50,27
8.47,21,43,35
9.10,20,26,19
10.38,48,28,50
2 ರ ಮಗ್ಗಿ ಬರೆಸಿರಿ ಕೇಳಿರಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
op( ಆಪ್)
cop(ಕಾಪ್)
top(ಟಾಪ್)
pop(ಪಾಪ್)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ನಿಮ್ಮ ಮನೆಯಲ್ಲಿ ಆಚರಿಸುವ ಹಬ್ಬಗಳು ಸಮಾರಂಭಗಳು ಯಾವುವು ಕೇಳಿರಿ
ರೇಣುಕಾರಾಧ್ಯ
ದಿನಾಂಕ : 29/03/21
ತರಗತಿ : 1(ದಿನ9)
*ಕನ್ನಡ*(ಈ ಪದಗಳನ್ನು 10 ಸಲ ಬರೆಸಿರಿ)
ಪ ಪ ಪ ಪ ಪ ಪ
ಪದ, ಜಪ, ಪವನ ಪದರ, ಪರಪರ
ಯ ಯ ಯ ಯ ಯ
ಯಮ ಜಯ ಸಮಯ ನಯನ
*ಗಣಿತ*
ಮಧ್ಯದ ಸಂಖ್ಯೆ ಬರೆಸಿರಿ
2__4
3__5
4__6
5__7
6__8
7__9
2ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
op( ಆಪ್)
cop(ಕಾಪ್)
top(ಟಾಪ್)
pop(ಪಾಪ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 20
ರಲ್ಲಿಯ ಪ್ರಶ್ನೆಗಳನ್ನು ಕೇಳಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment