Monday, 22 March 2021

ಮನೆಗೆಲಸ ದಿನ 4

 ದಿನಾಂಕ : 22/03/21

ತರಗತಿ : 1(ದಿನ4)

 *ಕನ್ನಡ*(ಒಂದು ಪದ 10 ಸಲ ಹೇಳಿಸುತ್ತ ಬರೆಸಿರಿ )


ನ ನ ನ ನ ನ ನ

ನರ ನಗ ನಗರ ನವರಸ ನಮನ

ಜನ ನಗ ಮರ ಬಸವ


 *ಗಣಿತ*

ಚಿಕ್ಕ ಅಂಕಿ ಯಾವುದು ಗುರುತು ಹಾಕಿಸಿ

1 2 3 4 

2 3 5 4

3 1 2 5

2 4 5 3

1 4 6 2

3 7 5 8

5 7 9 4

5 2 9 6

6 7 8 9

4 7 9 8


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)


a a a a a a a ಸೌಂಡ್ ಆ್ಯ

apple(ಆ್ಯಪಲ್) arrow(ಆ್ಯರೋ)ant(ಆ್ಯ0ಟ್)


 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 14 ಪ್ರಶ್ನೆಗಳನ್ನು ಕೇಳಿರಿ

ದಿನಾಂಕ : 22/03/21

ತರಗತಿ : 2(ದಿನ - 4)

 *ಕನ್ನಡ* (ಒಂದು ಪದ 10 ಸಲ ಬರೆಸಿರಿ)

  ಕೈವಾರ ವೈಶಾಲಿ ಕೈಗಾರಿಕೆ ಕೈಚಳಕ ರೈಲುಗಾಡಿ ದೈನಂದಿನ

ಕೈಕಾಲು ಸೈಂದವ ಸಂತೈಸು ಕಾಲುಚೈನು

 

*ಗಣಿತ* 

ಸ್ಥಾನಪಟ್ಟಿ ರಚಿಸಿರಿ

25

[ಹ][ಬಿ]

[2] [5]

35 28 47 49 21 19 

29 25 20 40 41 39


5 ರ ಮಗ್ಗಿ ಬರೆಸಿರಿ ಕೇಳಿರಿ


 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)


a a a a a a a ಸೌಂಡ್ ಆ್ಯ

apple(ಆ್ಯಪಲ್) arrow(ಆ್ಯರೋ)ant(ಆ್ಯ0ಟ್


 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಮೆಟ್ಟಿಲು 16 ಚಿತ್ರಗಳಿಗೆ ಬಣ್ಣ ತುಂಬಿರಿ 

ನಿಮ್ಮ ಮನೆಯಲ್ಲಿ ಯಾರು ಯಾರು ವಾಸಿಸುತ್ತಿದ್ದೀರಿ ?



ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment