ಮನೆಗೆಲಸ ದಿನ 11
ದಿನಾಂಕ : 31/03/21
ತರಗತಿ : 1(ದಿನ11)
*ಕನ್ನಡ*(ಈ ಪದಗಳನ್ನು 10 ಸಲ ಬರೆಸಿರಿ)
ಟ ಟ ಟ ಟ ಟ
ಪಟ ಪಟಪಟ
ಚ ಚ ಚ ಚ ಚ
ಚರ ಚಮಚ ಚದರ ಚಟಪಟ
*ಗಣಿತ*
ಇಳಿಕೆ ಕ್ರಮದಲ್ಲಿ ಬರೆಸಿರಿ
(ದೊಡ್ಡ ಸಂಖ್ಯೆಯಿಂದ ಚಿಕ್ಕ ಸಂಖ್ಯೆ ಕಡೆಗೆ ಬರೆಸಿರಿ)
1. 4,6,2,5
2. 6,3,7,5
3. 5,2,1,6
4. 2,7,1,9
5. 7,3,8,4
6. 8,5,9,6
7. 4,2,1,8
8. 6,2,8,9
ಈ ರೀತಿಯ ಲೆಕ್ಕಗಳನ್ನು ಇನ್ನೂ ಹೆಚ್ಚು ಮಾಡಿಸಿರಿ
3ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
e ಸೌಂಡ್ ಎ
e e e e e
egg(ಎಗ್ಗ್) elephant(ಎಲಿಫೆಂಟ್) engine(ಎಂಜಿನ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 22
ಚಿತ್ರಗಳು ಮಾಡುತ್ತಿರುವ ಕೆಲಸ ಕೇಳಿ ನೀವು ಯಾವ ಯಾವ ಕೆಲಸ ಮಾಡುವಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 31/03/21
ತರಗತಿ : 2(ದಿನ - 11)
*ಕನ್ನಡ* (ಈ ಅಕ್ಷರಗಳನ್ನು 5 ಸಲ ಬರೆಯಿರಿ)
ಕೋ ಖೋ ಗೋ ಘೋ
ಚೋ ಛೋ ಜೋ ಝೋ
ಟೋ ಠೋ ಡೋ ಢೋ ಣೋ
ತೋ ಥೋ ದೋ ಧೋ ನೋ
ಪೋಫೋಬೋಭೋಮೋ
ಯೋ ರೋ ಲೋ ವೋ ಶೋ ಷೋ ಸೋ ಹೋ ಳೋ
*ಗಣಿತ*
ಚಿಕ್ಕ ಸಂಖ್ಯೆಗೆ ವೃತ್ತ ಹಾಕಿಸಿ
1.34,25,46,28
2.45,33,25,43
3.33,49,29,31
4.26,19,32,44
5.17,32,46,15
6.33,44,22,11
7.43,23,50,27
8.47,21,43,35
9.10,20,26,19
10.38,48,28,50
4 ರ ಮಗ್ಗಿ ಬರೆಸಿರಿ ಕೇಳಿರಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
e ಸೌಂಡ್ ಎ
e e e e e
egg (ಎಗ್ಗ್)
elephant(ಎಲಿಫೆಂಟ್)
engine(ಎಂಜಿನ್)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 29ನೇ ಮೆಟ್ಟಿಲ ಚಿತ್ರಗಳಿಗೆ ಬಣ್ಣ ತುಂಬಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment