🌸🍃🌸🍃🌸🍃🌸🍃🌸🍃🌸
*🌹ಎಲ್ಲರಿಗೂ ನಮಸ್ಕಾರಗಳು🌹*
🌸🍃🌸🍃🌸🍃🌸🍃🌸🍃🌸
*🌹ನಲಿಕಲಿ app ವತಿಯಿಂದ🌹* ಮತ್ತು
*👑 ನಲಿಕಲಿ ಕ್ರಿಯಾಶೀಲ ತಾರೆಯರು👑*
ವತಿಯಿಂದ ನಡೆಸಿದ
*ನಲಿಕಲಿ ರಸಪ್ರಶ್ನೆ 9* *ಫಲಿತಾಂಶ*
🛅🛅🛅🛅🛅🛅🛅
*ವಿಜೇತರ ಪಟ್ಟಿ*
ನಲಿಕಲಿ ಸುಗಮಕಾರರಿಗೆಲ್ಲ ಅಭಿನಂದನೆಗಳು
ನಲಿಕಲಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 200 ಕ್ಕೂ ಹೆಚ್ಚಿನ ಶಿಕ್ಷಕರು ಭಾಗವಹಿಸಿರುವರು ಎಲ್ಲರಿಗೂ ಪ್ರೀತಿಯ ಧನ್ಯವಾದಗಳು
ಇಲ್ಲಿ ನಮಗೆ ಹೆಚ್ಚು ಅಂಕ ಕಡಿಮೆ ಅಂಕ ಎನ್ನುವುದಕ್ಕಿಂತ ಇಲ್ಲಿ ನಮ್ಮ ಭಾಗವಹಿಸುವಿಕೆ ತುಂಬಾ ಮುಖ್ಯವಾಗಿದೆ ಹಾಗೂ ಅನೇಕ ಮರೆತಿರುವ0ತಹ ನಲಿಕಲಿಯ ವಿಷಯಗಳನ್ನು ನಾವಿಲ್ಲಿ ಸ್ಮರಿಸಿ ಕೊಳ್ಳುವುದಕ್ಕೆ ಮತ್ತು ಪುನರ್ಮನನ ಮಾಡಿಕೊಳ್ಳುವುದಕ್ಕೆ ಈ ರಸಪ್ರಶ್ನೆ ಕಾರ್ಯಕ್ರಮ ನಮಗೆ ತುಂಬಾ ಅನುಕೂಲಕರವಾಗಿದೆ ಎಂಬುದು ಇಲ್ಲಿ ತುಂಬಾ ಮುಖ್ಯ ವಿಷಯವಾಗಿದೆ.
ನಿಮ್ಮ ಅಂಕವನ್ನು ಕೆಳಗಿನ xl ಶೀಟ್ ನಲ್ಲಿ ನೋಡಬಹುದು
(1ಪ್ರಶ್ನೆಗೆ 2 ಅಂಕದಂತೆ)
ಈ ವಿಜೇತರ ಪಟ್ಟಿಯಲ್ಲಿ ಇರುವವರರಲ್ಲಿ
*ಮೊದಲ ಸುತ್ತಿನ ಹಂತದಲ್ಲಿ 30 ಅಂಕ ಪಡೆದವರಿಗೆ *ಅಭಿನಂದನಾ ಪತ್ರ* ಕ್ಕೆ 8073808914 ಸಂದೇಶ ಕಳಿಸಿರಿ ಪ್ರಮಾಣ ಪತ್ರ ಕಳಿಸಲಾಗುವುದು
*ಮೊದಲ ಹಂತ*
*ಸಮಯ 11.00 ರಿಂದ 12:00*
*ಪ್ರಥಮ*
_30 ಕ್ಕೆ 28 ಅಂಕ ಪಡೆದವರು_
🥇🥇🥇
ಮೊದಲ ಸುತ್ತಿನಲ್ಲಿ *ಪ್ರಥಮ* ಸ್ಥಾನ ವಿಜೇತರು
1. *Rekha.M.H* GLPS.Kalkurchi shimogga
*ದ್ವಿತೀಯ*
26 ಅಂಕ ಪಡೆದವರು
🥈🥈🥈🥈
1. *ಯಶೋಧ ಎಸ್* ಸ. ಕಿ. ಪ್ರಾ. ಶಾ ಹೊಸಪೇಟೆ ಹಕ್ಕಲು ಸೊರಬ ಶಿವಮೊಗ್ಗ
2. *JAYAMMA M B* GMHPS BELALAMAKKI, SAGAR, SHIMOGGA
3. *Sujatha KR* GLPS Huligadde. Hosanagara taluk.Shivamogga
4. *Smt L B B* GHPS Itagi Tal-Ron Dist-Gadag
5. *Jayamma M B* GMHPS Belalamakki, Sagar, Shivamogga
6. *Kavitha K B* GLPS Idukina hosakoppa Shimogha0
*ತೃತೀಯ*
24 ಅಂಕ ಪಡೆದವರು
🥉🥉🥉🥉🥉🥉
1. ``` *ಅನೀತಾ ಅ ಕಾಂಬಳೆ* ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಭಿರಡಿ ರಾಯಬಾಗ ಚಿಕ್ಕೋಡಿ
2. *ಶಶಿಕಲಾ ಬಿ ಎನ್* Glps Hs Palya Tumkur
3 *.Sushma P* Glps Anandapuram
4.Smt *-L B Babunaykar* G H P S -Itagi. Tal-Ron. Dist- Gadag
5. *ನೇತ್ರಾವತಿ ಹೆಗಡೆ* ಸಹಿಪ್ರಾಶಾಲೆ ನಾಗಂತೂರು ಹೊನ್ನಾವರ ಉತ್ತರ ಕನ್ನಡ
6. *ಗೀತಾ ಎಂ ಕೆ* ಸ ಕಿ ಪ್ರಾ ಶಾಲೆ ಬಿಕೆ ಗುಡ್ಡೆ. ಕುಡುಮಲ್ಲಿಗೆ ಕ್ಲಸ್ಟರ್. ತೀರ್ಥಹಳ್ಳಿ ತಾಲ್ಲೂಕು
7. *ಸವಿತ N* ಸಹಿಪ್ರಾ ಶಾಲೆಹೊಸೂರು ಸಾಗರ ಶಿವಮೊಗ್ಗ
8. *ಶಾಂತ ಸಿ* ಸ.ಹಿ.ಪ್ರಾ.ಶಾಲೆ.ಬಿಳಿಕಿ ತಾಂಡ.ಶಿವಮೊಗ್ಗ.
💐💐💐💐💐💐💐💐
*ಸಮಯ 12* ರ ನಂತರ 30 ಕ್ಕೆ 30 ಅಂಕ ಪಡೆದವರು ಇರುವುದಿಲ್ಲ
💐💐💐💐💐💐💐
ಧನ್ಯವಾದಗಳೊಂದಿಗೆ
ನಲಿಕಲಿ app ರೇಣುಕಾರಾಧ್ಯ ತೀರ್ಥಹಳ್ಳಿ
ಉತ್ತರ ಸೂಚಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ
https://drive.google.com/file/d/1-fX4uVSIx5mrCSfXmVnViRS4qfyRU-kE/view?usp=drivesdk
ನಿಮ್ಮ ಅಂಕ ವೀಕ್ಷಣೆಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ

No comments:
Post a Comment