🌸🍃🌸🍃🌸🍃🌸🍃🌸🍃🌸
*🌹ಎಲ್ಲರಿಗೂ ನಮಸ್ಕಾರಗಳು🌹*
🌸🍃🌸🍃🌸🍃🌸🍃🌸🍃🌸
*🌹ನಲಿಕಲಿ app ವತಿಯಿಂದ🌹* ಮತ್ತು
*👑 ನಲಿಕಲಿ ಕ್ರಿಯಾಶೀಲ ತಾರೆಯರು👑*
ವತಿಯಿಂದ ನಡೆಸಿದ
*ನಲಿಕಲಿ ರಸಪ್ರಶ್ನೆ 8* *ಫಲಿತಾಂಶ*
🛅🛅🛅🛅🛅🛅🛅
*ವಿಜೇತರ ಪಟ್ಟಿ*
ನಲಿಕಲಿ ಸುಗಮಕಾರರಿಗೆಲ್ಲ ಅಭಿನಂದನೆಗಳು
ನಲಿಕಲಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 230 ಕ್ಕೂ ಹೆಚ್ಚಿನ ಶಿಕ್ಷಕರು ಭಾಗವಹಿಸಿರುವರು ಎಲ್ಲರಿಗೂ ಪ್ರೀತಿಯ ಧನ್ಯವಾದಗಳು
ಇಲ್ಲಿ ನಮಗೆ ಹೆಚ್ಚು ಅಂಕ ಕಡಿಮೆ ಅಂಕ ಎನ್ನುವುದಕ್ಕಿಂತ ಇಲ್ಲಿ ನಮ್ಮ ಭಾಗವಹಿಸುವಿಕೆ ತುಂಬಾ ಮುಖ್ಯವಾಗಿದೆ ಹಾಗೂ ಅನೇಕ ಮರೆತಿರುವ0ತಹ ನಲಿಕಲಿಯ ವಿಷಯಗಳನ್ನು ನಾವಿಲ್ಲಿ ಸ್ಮರಿಸಿ ಕೊಳ್ಳುವುದಕ್ಕೆ ಮತ್ತು ಪುನರ್ಮನನ ಮಾಡಿಕೊಳ್ಳುವುದಕ್ಕೆ ಈ ರಸಪ್ರಶ್ನೆ ಕಾರ್ಯಕ್ರಮ ನಮಗೆ ತುಂಬಾ ಅನುಕೂಲಕರವಾಗಿದೆ ಎಂಬುದು ಇಲ್ಲಿ ತುಂಬಾ ಮುಖ್ಯ ವಿಷಯವಾಗಿದೆ.
ನಿಮ್ಮ ಅಂಕವನ್ನು ಕೆಳಗಿನ xl ಶೀಟ್ ನಲ್ಲಿ ನೋಡಬಹುದು
(1ಪ್ರಶ್ನೆಗೆ 2 ಅಂಕದಂತೆ)
ಈ ವಿಜೇತರ ಪಟ್ಟಿಯಲ್ಲಿ ಇರುವವರರಲ್ಲಿ
*ಮೊದಲ ಸುತ್ತಿನ ಹಂತದಲ್ಲಿ 30 ಅಂಕ ಪಡೆದವರಿಗೆ *ಅಭಿನಂದನಾ ಪತ್ರ* ಕ್ಕೆ 8073808914 ಸಂದೇಶ ಕಳಿಸಿರಿ ಪ್ರಮಾಣ ಪತ್ರ ಕಳಿಸಲಾಗುವುದು
*ಮೊದಲ ಹಂತ*
*ಸಮಯ 11.00 ರಿಂದ 12:00*
*ಪ್ರಥಮ*
_30 ಕ್ಕೆ 30 ಅಂಕ ಪಡೆದವರು_
🥇🥇🥇
ಮೊದಲ ಸುತ್ತಿನಲ್ಲಿ *ಪ್ರಥಮ* ಸ್ಥಾನ ವಿಜೇತರು
1. *ಯಶೋಧ ಎಸ್.*
ಸ. ಕಿ. ಪ್ರಾ. ಶಾಲೆ ಹೊಸಪೇಟೆ ಹಕ್ಕಲು ಸೊರಬ. ಶಿವಮೊಗ್ಗ
2. *Channamma BG* Ghpsbennuru (cham) sorab
3 *.Kalyani Hegde* GHPS AKKIVALLI, Hangal
*ದ್ವಿತೀಯ*
28 ಅಂಕ ಪಡೆದವರು
🥈🥈🥈🥈
1. ```Ganga M``` GHPS Talaguppa
2. ```ವಂದನ ಫೆರಾವ್``` ಸ.ಹಿ.ಪ್ರಾ.ಶಾಲೆ.ಕಾರೇಮಟ್ಟಿ
```3.Sharada v.p``` GHPS shirolli chincholi kalaburgi
4. ```ವಿನುತ``` ಸ. ಹಿ. ಪ್ರಾ. ಶಾಲೆ ಬೊಮ್ಮನಲ್ಲಿ
5 ```.Sujatha.KR``` GLPS Huligadde.Hosanagara taluk. Shivamogga
6. ```ಕವಿತ ಕೆ ಬಿ``` GLPS Idukina hosakoppa Shimogha
7. ```Mamatha B K``` GHPS Siresandra Kolar
8. ```ರಂಗಮ್ಮ.ಬಿ``` . ಸ.ಕಿ.ಪ್ರಾ.ಶಾಲೆ.ಹಾಡೋನಹಳ್ಳಿ.ಕಾಲೋನಿ
9. ```REKHA.M.H``` GLPS.Kalkurchi
10. ```Padmashree.M``` G.l.p.s kadegadde Sorab (tq)
11. ```ಆಶಾರಾಣಿ ಬಿ``` ಸ ಹಿ ಪ್ರಾ ಶಾಲೆ ಕಾರೇಮಟ್ಟಿ. . ಹೊಸನಗರ. ಶಿವಮೊಗ್ಗ..
12 ```.Nethravathi. B``` . R Ghps tumakunta chincholi talluk kalburgi district
13 ```.Komala SH``` Glps ALEMANE sagara
*ತೃತೀಯ*
26 ಅಂಕ ಪಡೆದವರು
🥉🥉🥉🥉🥉🥉
1. _Sushma P_ Glps Anandapuram
2. _Shantha.C_ Ghps Biliki tanda.shimoga
3 _.Sheela R Bhat_ G L P S MUNDIGESARA ⁷
_4.Vijayalaxmi_ . Herakall Ghps Beeranur tq:shahapur dist:Yadagir
_5.Jayamma_ M B GMHPS Belalamakki, Sagar, Shimogga
6. _Smt -L B Babunaykar_ GHPS-Itagi. Tal- Ron. Dist-Gadag
_7.Mamatha BK_ GHPS Siresandra
_8.Geetha B G_ h p s s. Basapura sandur (tq) bellary( D)
💐💐💐💐💐💐💐💐
*ಸಮಯ 12* ರ ನಂತರ 30 ಕ್ಕೆ 30 ಅಂಕ ಪಡೆದವರು ಇರುವುದಿಲ್ಲ
💐💐💐💐💐💐💐
ಧನ್ಯವಾದಗಳೊಂದಿಗೆ
ನಲಿಕಲಿ app ರೇಣುಕಾರಾಧ್ಯ ತೀರ್ಥಹಳ್ಳಿ
ಉತ್ತರ ಸೂಚಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
https://drive.google.com/file/d/1wcBx8ob6iJmv74uCfspAsxCMeEyiF0y-/view?usp=drivesdk
ನಿಮ್ಮ ಅಂಕ ನೋಡಲು ಇಲ್ಲಿ ಕೆಳಗಿನ ಲಿಂಕ್ ಕ್ಲಿಕ್ಕಿಸಿ
No comments:
Post a Comment