🌸🍃🌸🍃🌸🍃🌸🍃🌸🍃🌸
*🌹ಎಲ್ಲರಿಗೂ ನಮಸ್ಕಾರಗಳು🌹*
🌸🍃🌸🍃🌸🍃🌸🍃🌸🍃🌸
*🌹ನಲಿಕಲಿ app ವತಿಯಿಂದ🌹* ಮತ್ತು
*👑 ನಲಿಕಲಿ ಕ್ರಿಯಾಶೀಲ ತಾರೆಯರು👑*
ವತಿಯಿಂದ ನಡೆಸಿದ
*ನಲಿಕಲಿ ರಸಪ್ರಶ್ನೆ* *ಫಲಿತಾಂಶ*
🛅🛅🛅🛅🛅🛅🛅
*ವಿಜೇತರ ಪಟ್ಟಿ*
ನಲಿಕಲಿ ಸುಗಮಕಾರರಿಗೆಲ್ಲ ಅಭಿನಂದನೆಗಳು
ನಲಿಕಲಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 300 ಕ್ಕೂ ಹೆಚ್ಚಿನ ಶಿಕ್ಷಕರು ಭಾಗವಹಿಸಿರುವರು ಎಲ್ಲರಿಗೂ ಪ್ರೀತಿಯ ಧನ್ಯವಾದಗಳು
ಇಲ್ಲಿ ನಮಗೆ ಹೆಚ್ಚು ಅಂಕ ಕಡಿಮೆ ಅಂಕ ಎನ್ನುವುದಕ್ಕಿಂತ ಇಲ್ಲಿ ನಮ್ಮ ಭಾಗವಹಿಸುವಿಕೆ ತುಂಬಾ ಮುಖ್ಯವಾಗಿದೆ ಹಾಗೂ ಅನೇಕ ಮರೆತಿರುವ0ತಹ ನಲಿಕಲಿಯ ವಿಷಯಗಳನ್ನು ನಾವಿಲ್ಲಿ ಸ್ಮರಿಸಿ ಕೊಳ್ಳುವುದಕ್ಕೆ ಮತ್ತು ಪುನರ್ಮನನ ಮಾಡಿಕೊಳ್ಳುವುದಕ್ಕೆ ಈ ರಸಪ್ರಶ್ನೆ ಕಾರ್ಯಕ್ರಮ ನಮಗೆ ತುಂಬಾ ಅನುಕೂಲಕರವಾಗಿದೆ ಎಂಬುದು ಇಲ್ಲಿ ತುಂಬಾ ಮುಖ್ಯ ವಿಷಯವಾಗಿದೆ.
ನಿಮ್ಮ ಅಂಕವನ್ನು ಕೆಳಗಿನ xl ಶೀಟ್ ನಲ್ಲಿ ನೋಡಬಹುದು
(1ಪ್ರಶ್ನೆಗೆ 2 ಅಂಕದಂತೆ)
ಈ ವಿಜೇತರ ಪಟ್ಟಿಯಲ್ಲಿ ಇರುವವರರಲ್ಲಿ
*ಮೊದಲ ಸುತ್ತಿನ ಹಂತದಲ್ಲಿ 30 ಅಂಕ ಪಡೆದವರಿಗೆ *ಅಭಿನಂದನಾ ಪತ್ರ* ಕ್ಕೆ 8073808914 ಸಂದೇಶ ಕಳಿಸಿರಿ ಪ್ರಮಾಣ ಪತ್ರ ಕಳಿಸಲಾಗುವುದು
*ಮೊದಲ ಹಂತ*
*ಸಮಯ 11.00 ರಿಂದ 12:00*
*ಪ್ರಥಮ*
_30 ಕ್ಕೆ 30 ಅಂಕ ಪಡೆದವರು_
🥇🥇🥇
ಮೊದಲ ಸುತ್ತಿನಲ್ಲಿ *ಪ್ರಥಮ* ಸ್ಥಾನ ವಿಜೇತರು
*1.Rekha p kulal* Ghps Nuliggere
*2.ಸುಷ್ಮ ಪಿ* glps ಆನಂದಪುರಂ
*3.Ganga M* GHPS Talaguppa Sagar
*4.Mahadevamma M* G H P S Belludi Harihar T Davanagere D
*5.ಚನ್ನಮ್ಮ ಬಿಜಿ* ಸ. ಹಿ. ಪ್ರಾ. ಶಾಲೆ ಬೆನ್ನೂರು (ಚಂ ) ಸೊರಬ ತಾಲೂಕ
*6.ಆಶಾರಾಣಿ ಬಿ* ಸ ಹಿ ಪ್ರಾ ಶಾಲೆ ಕಾರೇಮಟ್ಟಿ. ಶಿವಮೊಗ್ಗ.
*7.ಸುಮ.ವಿ* ಸ.ಕಿ .ಪ್ರಾ.ಶಾಲೆ.ಕನಕಯ್ಯನಹಟ್ಟಿ.ಮೊಳಕಾಲ್ಮೂರು.ಚಿತ್ರದುರ್ಗ.ಜಿಲ್ಲೆ
*8.Sujatha KR* GLPS.Huligadde.Hosanagara taluk.Shivamogga
*9.ಯಶೋಧ ಎಸ್.* ಸ. ಕಿ. ಪ್ರಾ. ಶಾಲೆ ಹೊಸಪೇಟೆ ಹಕ್ಕಲು ಸೊರಬ ಶಿವಮೊಗ್ಗ.
*10.REKHA.M.H* GLPS.Kalkurchi..Shivamogga
*ದ್ವಿತೀಯ*
28 ಅಂಕ ಪಡೆದವರು
🥈🥈🥈🥈
_1.ಕೆ ಎ ಅಮೀನ_ ಸ ಹಿ ಪ್ರಾ ಶಾಲೆ ಬಾಗೆ ಸಕಲೇಶಪುರ
_2.Jayamma. K_ Glps Guddada Camp Gangavati Koppala
_3.ಗಂಗಾಧರ ಜಂ_ ರಾಯಬಾಗಿ ಸ ಹಿ ಪ್ರಾ ಶಾಲೆ ಗೊಗೇರಿ ತಾ. ಗಜೇಂದ್ರಗಡ ಜಿ. ಗದಗ
_4.ಪ್ರಕಾಶ್ ks_ glps b- ಹೊಸೂರು sagar
_5.Javeed basha_ Ghps kandikere chitradurga
_6.USHARANI N C_ Ghps ANGADI MUDIGERE CHIKKAMAGALORE
_7.Smt. L B Babunaykar_ GHPS. Itagi. Tal. Ron. Dist. Gadag
_8.Jayanthi k _ Glps bhattarahalli tumakur dist
_9.ಅನೀತಾ ಅ ಕಾಂಬಳೆ_ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಭಿರಡಿ ರಾಯಬಾಗ ಚಿಕ್ಕೋಡಿ.
__10.M. USHARANI_ _ G. H. P. S BENDiGANAHALLI HoSAKOTE Taluk Bangalore rural
_11.Geetha B_ G h p s s. Basapura sandur(tq)bellary (d)
_12.ಶೇಖಮ್ಮ ಸಜ್ಜನ_ ಸ. ಕಿ. ಪ್ರಾ. ಶಾಲೆ ಅಂಬೇಡ್ಕರ್ ನಗರ ಹತ್ತಿಗುಡೂರು, ತಾಲೂಕ -ಶಹಾಪುರ, ಜಿಲ್ಲೆ -ಯಾದಗಿರಿ
_13. Savitha N_ GHPS Hosur sagara
_14.Komala s h_ Glps aalemane Sagara
*ತೃತೀಯ*
26 ಅಂಕ ಪಡೆದವರು
🥉🥉🥉🥉🥉🥉
```1.Chaitra K N``` GLPS Koppadakere
```2.ಸುಮ ಬಿ ಎನ್``` Glps ಹುಲ್ಲತ್ತಿ, ಶಿವಮೊಗ್ಗ
```3.Jayamma M B``` GMHPS Belalamakki, Shivamogga
```4.ಭಾರತಿ ಟಿ``` ಸ ಕಿ ಪ್ರಾ ಶಾಲೆ, ಐಗಿನಬೈಲು, ಶಿವಮೊಗ್ಗ
```5.Sharada v.p``` GHPS shirolli chincholi kalaburgi
```6.ಕೆ.ಕೆ ಪಾಟೀಲ್``` Govt KLPS BENIWAD TOT.. CHIKKODI
```7.ಭಾಗಮ್ಮ ಮೇಟಿ``` ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇದಾಗಲ್ಲಿ ಸುರಪುರ ಜಿಲ್ಲೆ ಯಾದಗಿರಿ
```8.Basavaraj Teli``` CRP CRC Tajapur H Vijayapur
💐💐💐💐💐💐💐💐
*ಸಮಯ 12* ರ ನಂತರ 30 ಕ್ಕೆ 30 ಅಂಕ ಪಡೆದವರ ಪಟ್ಟಿ
1. ಗೀತಾ ಎಂ ಕೆ ಸ ಕಿ ಪ್ರಾ ಶಾಲೆ ಬಿ ಕೆ ಗುಡ್ಡೆ. ಕುಡುಮಲ್ಲಿಗೆ ಕ್ಲಸ್ಟರ್. ತೀರ್ಥಹಳ್ಳಿ ತಾಲ್ಲೂಕು
2.SHIVAKUMAR PATIL Glps Aggibasaveshwar Colony Sedam Kalaburagi
3.MADHU YAGATIMATH Ghps vaderahalli, Sandur Tq, bellary district
4.Sunanda K E Glps Holejoladagudde , SORABA
5.Reshma D G HPS Vittala Nagara. Shikaripura. Shimoga
6.ಸರ್ವದರಾಣಿ ಎಂ.ಆರ್ ಸ.ಹಿ.ಪ್ರಾ.ಶಾಲೆ. ಚುರ್ಚಿಗುಂಡಿ
7.Padmashree.M Glps kadegadde. Sorab
8.USHA C.B Ghps chikkamaradi shimoga thaluk
9.Mangalagouri j shet GHPSGanikoppa Sirsi
10.ಎಂ. ವಿಶಾಲ . ಸ.ಹಿ.ಪ್ರಾ.ಶಾಲೆ.ಲಕ್ಕಿನಕೊಪ್ಪ ಬಿ .ಶಿವಮೊಗ್ಗ ಜಿಲ್ಲೆ
11.A G krishnaveni roll no 47 Glpsholejoladagudde shivamogga
12.ಕವಿತಾ ಜನಾರ್ಧನ ಮಣಿಗಾರ ಸ.ಹಿ ಪ್ರಾ.ಶಾಲೆ ಕದಾಂಪೂರ
13.Veena RC GLPS Andige Shivamogga
14.Swayamprabha j G h p s s. Basapura sandur (tq)bellary (d)
💐💐💐💐💐💐💐
ಧನ್ಯವಾದಗಳೊಂದಿಗೆ
ನಲಿಕಲಿ ಕ್ರಿಯಾಶೀಲ ತಾರೆಯರ ಬಳಗ
ಮತ್ತು ನಲಿಕಲಿ app ರೇಣುಕಾರಾಧ್ಯ ತೀರ್ಥಹಳ್ಳಿ
ಉತ್ತರ ಸೂಚಿ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
https://drive.google.com/file/d/1sr4A2WuXYmv4RzJp3vK4i9TDB82LR8ns/view?usp=drivesdk
ನಿಮ್ಮ ಅಂಕ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
No comments:
Post a Comment