ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ
https://forms.gle/n8po1MksDNXbNQPC6
🌸🍃🌸🍃🌸🍃🌸🍃🌸🍃🌸
*🌹ಎಲ್ಲರಿಗೂ ನಮಸ್ಕಾರಗಳು🌹*
🌸🍃🌸🍃🌸🍃🌸🍃🌸🍃🌸
*👑 ನಲಿಕಲಿ ಕ್ರಿಯಾಶೀಲ ತಾರೆಯರು👑*
ಗುಂಪಿನ ಕಾರ್ಯ ಚಟುವಟಿಕೆಯಂತೆ
ದಿನಾಂಕ: 10/01/2021 ರಂದು
*🌹ನಲಿಕಲಿ🌹*
*🌸 ಚಟುವಟಿಕೆ-ಲೋಗೋಗಳು 🌸*
ವಿಷಯಕ್ಕೆ ಸಂಬಂಧಿಸಿದಂತೆ
ರಸಪ್ರಶ್ನೆ - 48ನ್ನು ಆಯೋಜಿಸಲಾಗಿದೆ.
ರಸಪ್ರಶ್ನೆಯಲ್ಲಿ ಭಾಗವಹಿಸುವ ಸುಗಮಕಾರರು ಮೇಲ್ಕಂಡ ಲಿಂಕ್ ನ ಮೂಲಕ ತಮ್ಮ ಉತ್ತರಗಳನ್ನು ಕಳುಹಿಸುವುದು.
ಉತ್ತರಗಳನ್ನು ಕಳುಹಿಸಲು
*ದಿನಾಂಕ:14/01/2021 ರ* ಗುರುವಾರ ರಾತ್ರಿ 10:00 ಗಂಟೆಯವರೆಗೆ ಸಮಯವಿರುತ್ತದೆ. ರಸಪ್ರಶ್ನೆಯ ಫಲಿತಾಂಶವನ್ನು
*ದಿನಾಂಕ:16/01/2021 ರ* ಶನಿವಾರ ಸಂಜೆ 6:00 ಗಂಟೆಗೆ ಪ್ರಕಟಿಸಲಾಗುವುದು.
ರಸಪ್ರಶ್ನೆಯಲ್ಲಿ ಸುಗಮಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು.
🌸🍃🌸🍃🌸🍃🌸🍃🌸🍃🌸

No comments:
Post a Comment