Tuesday, 29 December 2020

ನಲಿಕಲಿ ರಸಪ್ರಶ್ನೆ - 6 ಫಲಿತಾಂಶ

 *ನಲಿಕಲಿ ರಸಪ್ರಶ್ನೆ - 6* 

🛅🛅🛅🛅🛅🛅🛅


 *ವಿಜೇತರ ಪಟ್ಟಿ* 


ನಲಿಕಲಿ ಸುಗಮಕಾರರಿಗೆಲ್ಲ ಅಭಿನಂದನೆಗಳು

ನಲಿಕಲಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 200 ಕ್ಕೂ ಹೆಚ್ಚಿನ ಶಿಕ್ಷಕರು ಭಾಗವಹಿಸಿರುವರು ಎಲ್ಲರಿಗೂ ಪ್ರೀತಿಯ ಧನ್ಯವಾದಗಳು


ಇಲ್ಲಿ ನಮಗೆ ಹೆಚ್ಚು ಅಂಕ ಕಡಿಮೆ ಅಂಕ ಎನ್ನುವುದಕ್ಕಿಂತ ಇಲ್ಲಿ ನಮ್ಮ ಭಾಗವಹಿಸುವಿಕೆ ತುಂಬಾ ಮುಖ್ಯವಾಗಿದೆ ಹಾಗೂ ಅನೇಕ ಮರೆತಿರುವ0ತಹ ನಲಿಕಲಿಯ ವಿಷಯಗಳನ್ನು ನಾವಿಲ್ಲಿ ಸ್ಮರಿಸಿ ಕೊಳ್ಳುವುದಕ್ಕೆ ಮತ್ತು ಪುನರ್ಮನನ ಮಾಡಿಕೊಳ್ಳುವುದಕ್ಕೆ ಈ ರಸಪ್ರಶ್ನೆ ಕಾರ್ಯಕ್ರಮ ನಮಗೆ ತುಂಬಾ ಅನುಕೂಲಕರವಾಗಿದೆ ಎಂಬುದು ಇಲ್ಲಿ ತುಂಬಾ ಮುಖ್ಯ ವಿಷಯವಾಗಿದೆ.


ನಿಮ್ಮ ಅಂಕವನ್ನು ಕೆಳಗಿನ xl ಶೀಟ್ ನಲ್ಲಿ ನೋಡಬಹುದು



(1ಪ್ರಶ್ನೆಗೆ 2 ಅಂಕದಂತೆ)


ಈ ವಿಜೇತರ ಪಟ್ಟಿಯಲ್ಲಿ ಇರುವವರರಲ್ಲಿ 

 *ಮೊದಲ ಸುತ್ತಿನ ಹಂತದಲ್ಲಿ 30 ಅಂಕ ಪಡೆದವರಿಗೆ 28ಕ್ಕೆ *ಅಭಿನಂದನಾ ಪತ್ರ* ಕ್ಕೆ ಮತ್ತು 2ನೇ ಹಂತದ 30 ಅಂಕದವರಿಗೆ ಮಾತ್ರ 8073808914 ಸಂದೇಶ ಕಳಿಸಿರಿ ಪ್ರಮಾಣ ಪತ್ರ ಕಳಿಸಲಾಗುವುದು


 *ಮೊದಲ ಹಂತ* 

 *ಸಮಯ 6 ರಿಂದ 7:05 ನಿಮಿಷ*


 *ಪ್ರಥಮ ಹಂತ* 

 _30 ಕ್ಕೆ 30 ಅಂಕ ಪಡೆದವರು_

 🥇🥇🥇

 ಮೊದಲ ಸುತ್ತಿನಲ್ಲಿ *ಪ್ರಥಮ* ಸ್ಥಾನ ವಿಜೇತರು 


 1. *ಅಮೀನ ಕೆ ಎ* *

ಸ ಹಿ ಪ್ರಾ ಶಾಲೆ ಬಾಗೆ ಸಕಲೇಶಪುರ


2 **Ganga M*

GHPS Talaguppa Sagar shimoga


 *3Sujatha KR* GLPS.Huligadde.Hosanagar taluk.Shivamogga 17


 *4 Shantha.C* .

GHPS BILIKI TANDA.BHADRAVATHI.TALUK


 *5.Mamatha BK*

GHPS Siresandra Kolar 


6. *Mahanthesh DR* 

Ghps c.k halli channagiri Davanagere 


 *7ಶ್ರೀಮತಿ ಶಂಶಾದ್ ತಹಶೀಲ್ದಾರ* ಸ ಕಿ  ಪ್ರಾ ಕ ಶಾಲೆ ಕೊಂಡಪಾ ಶಿರಸಿ 


8. *ಗೀತಾ ಎಂ ಕೆ* 

ಸ ಕಿ ಪ್ರಾ ಶಾಲೆ ಬಿ ಕೆ ಗುಡ್ಡೆ. ಕುಡುಮಲ್ಲಿಗೆ ಕ್ಲಸ್ಟರ್. ತೀರ್ಥಹಳ್ಳಿ ತಾ.


9. *ಯಶೋಧ ಎಸ್* ಸಕಿಪ್ರಾಶಾಲೆ ಹೊಸಪೇಟೆ ಹಕ್ಕಲು ಸೊರಬ ಶಿವಮೊಗ್ಗ 


10. **ಬಸವರಾಜು ಎಸ್* 

ಸ ಹಿ ಪ್ರಾ ಶಾಲೆ ಬರಸಿಡ್ಲಹಳ್ಳಿ ಚಿ ನಾ ಹಳ್ಳಿ ತಾ ತುಮಕೂರು ಜಿಲ್ಲೆ 


 *11. *Sheela a m* 

Crp shimoga



 *ದ್ವಿತೀಯ* 

 _28 ಅಂಕ ಪಡೆದವರು_ 

🥈🥈🥈🥈

ಪ್ರಥಮ ಹಂತದಲ್ಲಿ *ದ್ವಿತೀಯ* ಸ್ಥಾನ ಪಡೆದವರು


1.S B magafum KHPS KALMAD


2.Mangalagouri J Shet Ghps ganikoppa sirasi


3.Shameem taz.N Ghps bennuru(cham)


4.ವಂದನ ಫೆರಾವ್ ಸ.ಹಿ.ಪ್ರಾ.ಶಾಲೆ.ಕಾರೇಮಟ್ಟಿ.


 *ತೃತೀಯ* 

 _26 ಅಂಕ ಪಡೆದವರು_ 

🥉🥉🥉

ಮೊದಲ ಹಂತದ *ತೃತೀಯ*  ಸ್ಥಾನ ಪಡೆದವರು 26 ಅಂಕ


1.Rekha M Hullikuppi GLPS Kalkurchi


2.ANITA A KAMBLE K H P S BHIRADI  CHOKODI RAIBAG


3.Bhagamma R.meti GHPS MEDAGALLI SURAPUR DIST YADAGIR


4.USHA N C GHPS ANGADI CHIKKAMAGALORE


5.Praveenkumar Nimbakkanavar GHPS Doddimatti...Shivamogga


6.ಕವಿತ.ಕೆ.ಬಿ ಸ ಕಿ ಪ್ರಾ ಶಾಲೆ ಇಡುಕಿನ ಹೊಸಕೊಪ್ಪ


7.ರಂಗಮ್ಮ.ಬಿ. ಹಾಡೋನಹಳ್ಳಿ.ಕಾಲೋನಿ.ಶಿವಮೊಗ್ಗ.ತಾ.ಶಿವಮೊಗ್ಗ.ಜಿ.


8.ಶೇಖಮ್ಮ ಸಜ್ಜನ GLPS Ambedkar Nagar Hattiguduru, Dist -Yadgiri, TQ-Shahapur 


9.ಶ್ರೀದೇವಿ ಕಲಬುರ್ಕಿ G. H. P. S. ಶರಣಸಿರಸಗಿ 


10.NAGARATNA SHET LPS KUDABAILU UTTARA KANNADA


11.Padmashree.M G.l.p.s kadegadde shimoga


12.C N Shobha G H P S Padmenahalli,  Shivamogga 


13 Geetha B. G h p s s. Basapura sandur (tq)bellary (d)


14.Smt :D B Havalkod K L P S Mudenakoppa. Tq:Ramdurg  Dist:Belgaum 


15.Uma G S Ghps kudligere bhadravathi shivamogga


16.S H Halakurki GHPS 5 gajendragad  ta Ron  dist Gadag


17.Bhuvaneshwari Manchalakar KBHPS Hunashyal pc


18.Kalpana  R GHPS Halappa Circle Bhadravathi  Shivamogga


19.Vasudev Sulakhe KBHPS SHIKALAWADI


20.Rajeshwari. A.M. Kgs.Nagthan. vijaypur 


21.ರವಿಕುಮಾರ್.ಬಿ.ಆರ್ GHPS ಆನಮಾನಹಳ್ಳಿ, ಕನಕಪುರ ತಾ,ರಾಮನಗರ ಜಿ.


22.Shailaja. Hallikeri. H. P. S. Didagur. Tq. Haveri. Dist-Haveri.



 *2ನೇ ಹಂತದ* ವಿಜೇತರು ಸಮಯ 7.05ರಿಂದ 8.05

 

*ಪ್ರಥಮ* 🥇🥇🥇

 

*30 ಕ್ಕೆ 30 ಅಂಕ ಪಡೆದವರು* 


1.ಸವಿತ ಎನ್ GHPS HOSUR Sagar shimoga


2.Dinesh Kumar G M GLPS Bellenne Shivamoga Dist


 *ದ್ವಿತೀಯ* 🥈🥈🥈

 *28 ಅಂಕ ಪಡೆದವರು* 



2ನೇ ಹಂತದಲ್ಲಿ *ದ್ವಿತೀಯ* ಸ್ಥಾನ ವಿಜೇತರು


1.DODDAPPA N        Asst Teacher GHPS ARAKERE .  BHADRAVATHI. Tq  Shivamogga .Dist


2.ರೇಖಾ.ಪಿ.ಕುಲಾಲ್ ಸ.ಹಿ.ಪ್ರಾ.ಶಾಲೆ.ನೂಲಿಗ್ಗೇರಿ ಶಿವಮೊಗ್ಗ


3.Akshata m Kundaragi H p s geddalamari 


4.Smt -LB B GHPS-Itagi.    Tal-Ron.   Dist-Gadag


5.ಗೌತಮ್ ಬಾಬು ಡಿ GHPS ARAKERE.    BHADRAVATHI


6.Sheela  R  Bhat Glpsmundigesara sagar shimoga


 *ತೃತೀಯ* 🥉🥉🥉

 *26 ಅಂಕ ಪಡೆದವರು* 

2ನೇ ಹಂತದ *ತೃತೀಯ* ಸ್ಥಾನ ವಿಜೇತರು


1.Devika Indapure HPS Balakundi, Bagalkot


ಸಮಯ 8 ರಿಂದ ಇಂದು ಸಂಜೆ 5 ರವರೆಗೆ ಅನೇಕ ಸುಗಮಕಾರರು 30 ಕ್ಕೆ 30 ಮತ್ತು ಸಾಕಷ್ಟು ಶಿಕ್ಷಕರು 28 ಮತ್ತು 26 ಅಂಕ ಪಡೆದಿರುವರು ಎಲ್ಲರಿಗೂ ಅಭಿನಂದನೆಗಳು 

ಇದು ಕೇವಲ ನಮ್ಮ ಅಸಕ್ತಿಗಾಗಿ ಮತ್ತು ನಲಿಕಲಿ ಪುನರ್ ಮನನಕ್ಕಾಗಿ ಭಾಗವಹಿಸಿದ ಎಲ್ಲರಿಗೂ ವಂದನೆಗಳು


 *ನಲಿಕಲಿ app* ನಲ್ಲಿ

ರಸಪ್ರಶ್ನೆ ವಿಭಾಗದಲ್ಲಿ ಪ್ರಶ್ನೆ ಪತ್ರಿಕೆ ಲಿಂಕ್ ಸದಾ ಇರುವುದು ಉತ್ತರಿಸಿ ಅಲ್ಲಿಯೇ ಪಡೆದ ಅಂಕ  ನೋಡುವ ಲಿಂಕ್ ಕೂಡ ಅದೇ ವಿಭಾಗದಲ್ಲಿ ಇರುವುದು ತಮ್ಮ ಅಂಕ ಅಲ್ಲಿ ನೋಡಬಹುದು


ಮೊದಲ ಹಂತದಲ್ಲಿ 30  ಮತ್ತು 28 ಅಂಕ ಪಡೆದವರಿಗೆ 2ನೇ ಹ0ತದಲ್ಲಿ 30 ಅ0ಕದವರಿಗೆ ಪ್ರಮಾಣ ಪತ್ರ ಇರುವುದು  ಸಂಪರ್ಕಿಸಿ




ರೇಣುಕಾರಾಧ್ಯ ಪಿ.ಪಿ.

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

8073808914


ಉತ್ತರ ಸೂಚಿ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ

https://drive.google.com/file/d/1fkgXWa0-2MI4dBFfJDufO2BqQW5WbyQT/view?usp=drivesdk


ನಿಮ್ಮ ಅಂಕ ವೀಕ್ಷಣೆಗೆ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ

https://docs.google.com/spreadsheets/d/1BkLir4vfk8FTc26cuHlQDqXr89J4Px2FNDmvnuXEMFU/edit?usp=drivesdk



ಸದಾ ಲಿಂಕ್ ಇರುವುದು ನೀವು ಉತ್ತರಿಸಿ ಮೇಲಿನ ಲಿಂಕ್ ಅಲ್ಲಿ ನಿಮ್ಮ ಅಂಕ ನೋಡಿರಿ



No comments:

Post a Comment